ನಮ್ಮ ಕ್ಲಿನಿಕ್: ಒಂದೇ ಬಿಲ್‌ಗೆ ಆನ್‌ಲೈನ್– ಆಫ್‌ಲೈನ್‌ನಲ್ಲಿ ಪಾವತಿ?
BBMP Irregularities: ‘ನಮ್ಮ ಕ್ಲಿನಿಕ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲೂ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಬಿಬಿಎಂಪಿಗೆ ಲೆಕ್ಕಪರಿಶೋಧಕರ ಸಮಿತಿ ತಿಳಿಸಿದೆ. Last Updated 19 ಜುಲೈ 2025, 0:05 IST