ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವಿಜಯಪುರ (ದೇವನಹಳ್ಳಿ): ಸಾರ್ವಜನಿಕರಿಗೆ ಸಿಗದ ಆರೋಗ್ಯ ಸೇವೆ

ಹೆಸರಿಗಷ್ಟೇ ‘ನಮ್ಮ ಕ್ಲಿನಿಕ್’
Published : 2 ಸೆಪ್ಟೆಂಬರ್ 2025, 1:59 IST
Last Updated : 2 ಸೆಪ್ಟೆಂಬರ್ 2025, 1:59 IST
ಫಾಲೋ ಮಾಡಿ
Comments
ವಿಜಯಪುರ ಪಟ್ಟಣದಲ್ಲಿ ಬಡವರು ಹೆಚ್ಚು ವಾಸಿಸುವ ಸ್ಥಳದಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಎಕೆ ಕಾಲೋನಿಯ ಸಮುದಾಯ ಭವನದ ಕಟ್ಟಡವನ್ನು ನಮ್ಮ ಕ್ಲಿನಿಕ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಶೀಘ್ರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲಿದೆ.
ನಂದಕುಮಾರ್, 12ನೇ ವಾರ್ಡ್ ಪುರಸಭೆ ಸದಸ್ಯ
ಒಂದು ಕಡೆ ರಾಯಲ್ ಪಬ್ಲಿಕ್ ಶಾಲೆಯನ್ನು ಬಾಡಿಗೆಗೆ ಪಡೆದು ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಮತ್ತೊಂದು ಕಡೆ ಸಮುದಾಯ ಭವನದ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆಯ ಬಳಕೆಗೆ ಇಡಲಾಗಿದೆ. ತಿಂಗಳಾದರೂ ಎರಡು ಕಡೆ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ.
ರಾಜಣ್ಣ, ವಿಜಯಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT