ಗಣೇಶ ಹಬ್ಬಕ್ಕೆ ದೇಣಿಗೆ ಕೊಡುವುದಕ್ಕಿಂತ ಇಂತಹ ಉತ್ತಮವಾದ ಕಾರ್ಯಗಳಿಗೆ ನೀಡಿರುವುದಕ್ಕೆ ತುಂಬಾ ಖುಷಿ ಇದೆ. ಬಡ ಮಕ್ಕಳು ಹೊಸ ಬಟ್ಟೆ ಧರಿಸಿ ಖುಷಿ ಪಟ್ಟಿದ್ದು ಕಣ್ಣಲ್ಲಿ ಹಾಗೆ ಉಳಿದಿದೆ
ಶಿವಪ್ರಕಾಶ್ ಒಂಟಿ ಉದ್ಯಮಿ
ಎಲ್ಲ ಅಲೆಮಾರಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಇನ್ನೊಂದು ಜತೆ ಸಮವಸ್ತ್ರ ಶೂ ವಿತರಿಸಲಾಗುವುದು. ಕಾರ್ಖಾನೆಯೊಂದರ ಸಿಎಸ್‌ಆರ್‌ನಿಂದ ಸಿಂದೊಳ್ಳು ಜನಾಂಗದವರಿಗೆ ಮನೆ ನಿರ್ಮಿಸಿಕೊಡುವ ಚಿಂತನೆ ನಡೆದಿದೆ