ಅಣೆಕಟ್ಟೆಯ ಕ್ರಸ್ಟ್‌ಗೇಟ್ ಮುರಿದು ವ್ಯರ್ಥವಾಗಿ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು– ಪ್ರಜಾವಾಣಿ ಚಿತ್ರ
ಬಾಗಿನ ಅರ್ಪಿಸಲು ಆಗಮಿಸಲಿರುವ ಗಣ್ಯರಿಗೆ ಸಿದ್ಧವಾಗಿದ್ದ ಸ್ವಾಗತ ಕಮಾನು ಈಗ ವಿಡಂಬನೆಯ ವಿಷಯವಾಗಿದೆ –ಪ್ರಜಾವಾಣಿ ಚಿತ್ರ
ಹಂಪಿಯ ಚಕ್ರತೀರ್ಥ ಕೋದಂಡರಾಮ ದೇವಸ್ಥಾನದ ಸಮೀಪಕ್ಕೆ ಭಾನುವಾರ ಸಂಜೆ ಬಂದ ತುಂಗಭದ್ರೆಯ ತಿಳಿ ನೀರು– ಪ್ರಜಾವಾಣಿ ಚಿತ್ರ