ನಿರಾಶ್ರಿತರಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ
ಅಶೋಕ ಮನಗೂಳಿ, ಶಾಸಕ
ಸುಪ್ರೀಂಕೋರ್ಟ್ ಆದೇಶದನ್ವ ಮನೆಗಳನ್ನು ತೆರುವುಗೊಳಿಸಲಾಗಿದೆ. ಶಾಸಕರ ನೇತೃತ್ವದ ಪುರಸಭೆ ಆಶ್ರಯ ಸಮಿತಿ ಸಭೆಯಲ್ಲಿ ನಿರಾಶ್ರಿತರಿಗೆ ಪರ್ಯಾಯ ನಿವೇಶನ ವ್ಯವಸ್ಥೆ ಮಾಡುವ ನಿರ್ಣಯ ಮಾಡಲಾಗಿದೆ