ವಿಜಯಪುರದ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ತರಹೇವಾರಿ ಆಕಾಶ ಬುಟ್ಟಿಗಳು
ವಿಜಯಪುರದ ಮಾರುಕಟ್ಟೆಯಲ್ಲಿ ಬಗೆಬಗೆಯೆ ಅಲಂಕಾರಿಕ ಹೂಗಳು
ಪಣತಿಗಳ ಖರೀದಿಯಲ್ಲಿ ನಿರತ ಜನ.

ದೀಪಾವಳಿ ಸಂಭ್ರಮದ ಹಬ್ಬ. ಹೊಸ ಬಟ್ಟೆ ಉಟ್ಟು ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತೇವೆ ಬಗೆ ಬಗೆಯ ತಿನಿಸು ತಯಾರಿಸಿ ಔತಣಕೂಟ ಏರ್ಪಡಿಸುತ್ತೇವೆ. ಒಟ್ಟಿನಲ್ಲಿ ದೀಪಾವಳಿ ಎಂದರೆ ಸಂಭ್ರಮ
ಮಲ್ಲಿಕಾರ್ಜುನ್ ರೂಗಿ ಸ್ಥಳೀಯರು