ಸುಂದರವಾದ ಜಾಲಾಂಧ್ರ, ಬೃಹತ್ ಸಜ್ಜಾದಲ್ಲಿ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪ
ಸಮೀವುಲ್ಲಾ ಉಸ್ತಾದ
Published : 1 ಡಿಸೆಂಬರ್ 2025, 4:51 IST
Last Updated : 1 ಡಿಸೆಂಬರ್ 2025, 4:51 IST
ಫಾಲೋ ಮಾಡಿ
Comments
ಸ್ಮಾರಕದಲ್ಲಿರುವ ಪರ್ಷಿಯನ್ ಭಾಷೆಯ ಶಾಸನದಿಂದ ಈ ಕಟ್ಟಡ ಅಬ್ದುಲ್ ಘಾಜಿ ಎಂಬುವವರು ವಾಸ್ತುಶಿಲ್ಪ ರೂಪಸಿರುವ ಬಗ್ಗೆ ಕುರುಹುಗಳಿವೆ ಈ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ.
ಅಬ್ದುಲ್ ಅಜೀಜ್, ರಜಪೂತ ಇತಿಹಾಸ ಸಂಶೋಧಕ
ಸ್ಮಾರಕ ಉಳಿಸಲು ಡಿಪಿಆರ್ ತಯಾರಿಸಿ ವರ್ಷದ ಹಿಂದೆಯೇ ಕಳುಹಿಸಲಾಗಿದೆ. ಇದೇ ವರ್ಷ ಅದರ ಪುನರುಜ್ಜೀವನ ಕಾರ್ಯ ಕೈಗೊಳ್ಳಬೇಕಾಗಿತ್ತು. ಆದರೆ ಕೆಲವು ಸಮಸ್ಯೆಗಳಿಂದ ಆಗಿಲ್ಲ.ಶೀಘ್ರ ಪುನರುಜ್ಜೀವನ ಕಾರ್ಯಕೈಗೊಳ್ಳಲಾಗುವುದು