ಡೋಣಿ ನದಿ ಪ್ರವಾಹದಿಂದ ಪೀಡಿತ ತಾಳಿಕೋಟೆ ತಾಲ್ಲೂಕಿನ ಬೋಳವಾಡ ಗ್ರಾಮದ ಜಲಾವೃತ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಬೆಟಿ ನೀಡಿ ಪರಿಶೀಲಿಸಿದರು
ಡೋಣಿ ನದಿ ಪ್ರವಾಹದಿಂದ ಪೀಡಿತ ತಾಳಿಕೋಟೆ ತಾಲ್ಲೂಕಿನ ಜಲಾವೃತ ಜಮೀನುಗಳಿಗೆ ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮತ್ತು ತಾಳಿಕೋಟೆ ತಹಶೀಲ್ದಾರ ವಿನಯಾ ಹೂಗಾರ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು
ತಾಳಿಕೋಟೆ ಪಕ್ಕದ ಡೋಣಿ ನದಿ ನೀರಿನಿಂದ ಜಲಾವೃತಗೊಂಡಿರುವ ರೈತ ಮಹಿಳೆ ಡೋಣಿ ನದಿ ಚಂದ್ರಮ್ಮ ಹದಗಲ್ಲ ಅವರ ವಾಸದ ಮನೆ
ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಜಲಾವೃತ ಹಿನ್ನೆಲೆಯಲ್ಲಿ ಹಡಗಿನಾಳ ಮೂಕಿಹಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಮೂಕಿಹಾಳ ಬಲಿಯ ಸೋಗಲಿ ಹಳ್ಳದ ನೆಲಮಟ್ಟದ ಸೇತುವೆ ಜಲಾವೃತವಾಗಿ ಶುಕ್ರವಾರ ಸಂಜೆ ತಾಳಿಕೋಟೆಗೆ ಬರುತ್ತಿದ್ದ ಎಲ್ಲ ಗ್ರಾಮ ಪಟ್ಟಣಗಳ ಸಂಪರ್ಕ ಕಡಿತವಾದವು
ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಶುಕ್ರವಾರವೂ ಜಲಾವೃತವಾಗಿರುವುದು