ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
2025-26ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎ.ಎ. ಜಮಾದಾರ ಗುರಣ್ಣ ಬಿರಾದಾರ ಡಿ.ಎನ್.ಕುರೇಶಿ ತಬ್ಬಸ್ಸುಂಬೇಗಂ ಮೈನುದ್ದೀನಸಾಹೇಬ ಸೌದಿ ಎಸ್.ಬಿ.ಗೊಂಗಡಿ ರಾಚಪ್ಪ ವಪ್ಪಾರಿ ಹಾಗೂ ರಾಜೇಶ ಪಾಟೀಲ ಅವರನ್ನು ಗೌರವಿಸಲಾಯಿತು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿದರಾಯ ಆಕಳವಾಡಿ ಚಂದ್ರಕಾಂತ ಕನಸೆ ಫರೀದಾ ಎಸ್. ಬಾಗವಾನ ಅಕ್ಬರ್ ಎಸ್. ಬಡಿಗೇರ ಪರಶುರಾಮ ಬೆನಕನಹಳ್ಳಿ ರಾಜಕುಮಾರ್ ಮಾಳಿ ಭಾರತಿ ವಿ. ಗೊಂಗಡಿ ಅವರನ್ನು ಗೌರವಿಸಲಾಯಿತು. ಫ್ರೌಢಶಾಲಾ ವಿಭಾಗದಲ್ಲಿ ಸಂಗಮೇಶ ಬಂಡೆ ಸಂತೋಷ ಜೇವರ್ಗಿ ರಾಜೇಶ ಬಂಡಿ ಕೃಷ್ಣಪ್ಪ ಗಾಡಿವಡ್ಡರ ಎಸ್.ಬಿ. ಅವಟಿ ಭೀಮಗೊಂಡ ಕೋಟ್ಯಾಳ ಹಾಗೂ ಪ್ರಭುಗೌಡ ರಾರಡ್ಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.