ಸಂವಿಧಾನ ರಕ್ಷಕರ ಮೇಲೆ ಶೂ ಎಸೆಯಲು ಯತ್ನಿಸಿದ ದುಷ್ಟ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಇಂಥ ಬೆದರಿಕೆಯಿಂದ ವಿಚಲಿತರಾಗಬಾರದು. ಎಲ್ಲಾ ಆತಂಕ ನಿವಾರಣೆಯ ದಿವ್ಯ ಔಷಧಿ ಅಂಬೇಡ್ಕರ ನಮಗೆ ನೀಡಿದ್ದಾರೆ
-ಮಲ್ಲಿಕಾರ್ಜುನ ಪೂಜಾರಿ ಪ್ರಗತಿಪರ ಚಿಂತಕ
ಶೂ ಎಸೆದಿರುವುದನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಳ್ಳುತ್ತಿರುವ ವಕೀಲನ ವಿರುದ್ಧ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿರುವುದು ನಾಚಿಗೇಡು ಸಂಗತ.