ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸುರಪುರ: ಸಾರ್ವಜನಿಕ ಗ್ರಂಥಾಲಯಕ್ಕೆ ಓದುಗರ ಕೊರತೆ

Published : 1 ಸೆಪ್ಟೆಂಬರ್ 2025, 7:22 IST
Last Updated : 1 ಸೆಪ್ಟೆಂಬರ್ 2025, 7:22 IST
ಫಾಲೋ ಮಾಡಿ
Comments
ಸುರಪುರದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯ ಓದುಗರಿಲ್ಲದೆ ಭಣಗುಡುತ್ತಿರುವುದು
ಸುರಪುರದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯ ಓದುಗರಿಲ್ಲದೆ ಭಣಗುಡುತ್ತಿರುವುದು
ಸಾಯಬಣ್ಣ ಮೇಲಗಲ್
ಸಾಯಬಣ್ಣ ಮೇಲಗಲ್
ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್‌ ಕೊಡಿಸಿ ಓದಿನಿಂದ ವಂಚಿತರನ್ನಾಗಿಸುತ್ತಿದ್ದಾರೆ. ಓದುವುದರಿಂದ ಮಾತ್ರ ಜ್ಞಾನ ಪಡೆಯಲು ಸಾಧ್ಯ. ಮೊಬೈಲ್‌ನಲ್ಲಿ ಬರುವ ಮಾಹಿತಿಗಳಿಗೆ ಖಚಿತತೆ ಇರುವುದಿಲ್ಲ
ಸಾಯಬಣ್ಣ ಮೇಲಗಲ್ ನಿವೃತ್ತ ನ್ಯಾಯಾಧೀಶ
ಹೊನಕೇರೆಪ್ಪ ಹಾದಿಮನಿ
ಹೊನಕೇರೆಪ್ಪ ಹಾದಿಮನಿ
ಓದುಗರ ಸಂಖ್ಯೆ ಹೆಚ್ಚಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಪಾಲಕರು ಶಾಲಾ ಕಾಲೇಜುಗಳ ಮುಖ್ಯಸ್ಥರು ತಮ್ಮ ಮಕ್ಕಳಿಗೆ ಗ್ರಂಥಾಲಯಕ್ಕೆ ಹೋಗುವಂತೆ ಪ್ರೇರಣೆ ನೀಡುವ ಅಗತ್ಯವಿದೆ
ಹೊನಕೇರೆಪ್ಪ ಹಾದಿಮನಿ ಗ್ರಂಥಾಲಯ ಸಹಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT