ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಇತಿಹಾಸಕಾರರ ನಿರ್ಲಕ್ಷ್ಯ: ಬೆಳಕಿಗೆ ಬಾರದ ಸುರಪುರದ ರಾಣಿಯರು

ಸುರಪುರ ಸಂಸ್ಥಾನ ರಕ್ಷಿಸಿದ ವೀರ ಮಾತೆಯರ ಕುರಿತು ಇತಿಹಾಸದ ನಿರ್ಲಕ್ಷ್ಯ
Published : 17 ಜೂನ್ 2025, 5:33 IST
Last Updated : 17 ಜೂನ್ 2025, 5:33 IST
ಫಾಲೋ ಮಾಡಿ
Comments
ರಾಜಾ ಕೃಷ್ಣಪ್ಪನಾಯಕ
ರಾಜಾ ಕೃಷ್ಣಪ್ಪನಾಯಕ
ನಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ರಾಣಿಯರ ಪಾಲು ಅಗ್ರಗಣ್ಯವಾಗಿತ್ತು. ನಾಲ್ವರು ರಾಣಿಯರು ಸಂದಿಗ್ಧ ಕಾಲದಲ್ಲಿ ಸಂಸ್ಥಾನ ಕಾಪಾಡಿದ್ದು ಅವರ್ಣನೀಯ
ರಾಜಾ ಕೃಷ್ಣಪ್ಪನಾಯಕ ಸಂಸ್ಥಾನಿಕ
ಅಮರೇಶ ಯತಗಲ್
ಅಮರೇಶ ಯತಗಲ್
ಸುರಪುರದ ವೀರ ರಾಣಿಯರ ಬಗ್ಗೆ ಮೂಲ ಮೌಖಿಕ ಮತ್ತು ಜನಪದ ದಾಖಲೆಗಳನ್ನು ಸಂಶೋಧಿಸಿ ವಸ್ತುನಿಷ್ಠ ಇತಿಹಾಸ ಬೆಳಕಿಗೆ ತರುವ ಕಾರ್ಯ ಆಗಬೇಕು
ಅಮರೇಶ ಯತಗಲ್ ನಿರ್ದೇಶಕರು ಅಧ್ಯಯನಾಂಗ ಕನ್ನಡ ವಿ.ವಿ. ಹಂಪಿ
ಪ್ರಜೆಗಳ ಯೋಗಕ್ಷೇಮವೇ ಮುಖ್ಯ
ಸುರಪುರದ ಅರಸರಿಗೆ ಪ್ರಜೆಗಳ ಯೋಗಕ್ಷೇಮವೇ ಮುಖ್ಯವಾಗಿತ್ತು. ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಇತರ ರಾಜರಂತೆ ತಮ್ಮ ಇತಿಹಾಸ ಬರೆಸುವ ದಾಖಲಿಸುವ ಗೋಜಿಗೆ ಹೋಗಲಿಲ್ಲ. ಆದರೂ ಕೆಲವರು ಇತಿಹಾಸವನ್ನು ತಮಗೆ ತಿಳಿದ ಮಟ್ಟಿಗೆ ದಾಖಲಿಸಿದ್ದಾರೆ. ಹೀಗಾಗಿ ಇನ್ನಷ್ಟು ಸಂಶೋಧನೆ ನಡೆಯಬೇಕು ಎಂಬುದು ಇತಿಹಾಸಪ್ರಿಯರ ಆಗ್ರಹವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT