ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸುರಪುರ | ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ

ಸುರಪುರ ತಾಲ್ಲೂಕಿನ ತಳವಾರಗೇರಿಯಲ್ಲಿ ಶತಮಾನದಿಂದ ಆಚರಣೆ, ಹಿಂದುಗಳಿಂದಲೇ ಪಂಜಾಗಳ ಸವಾರಿ
Published : 4 ಜುಲೈ 2025, 6:28 IST
Last Updated : 4 ಜುಲೈ 2025, 6:28 IST
ಫಾಲೋ ಮಾಡಿ
Comments
ನಮ್ಮ ತಂದೆಯವರ ಕಾಲದಲ್ಲಿ ಆರಂಭವಾದ ಮೊಹರಂ ಹಬ್ಬದಲ್ಲಿ ಕಳೆದ 60 ವರ್ಷಗಳಿಂದ ನಾನೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಗ್ರಾಮಕ್ಕೆ ಒಳ್ಳೆಯದಾಗಿದೆ
- ಬಸನಗೌಡ ಗುರುಲಿಂಗಪ್ಪಗೌಡ ಪಾಟೀಲ ಗ್ರಾಮದ ಹಿರಿಯರು
ಕಳೆದ 10 ವರ್ಷಗಳಿಂದ ಸೈಯದ್ ಕಾಸೀಮ ಪೀರಾ ಸವಾರಿ ಮಾಡುತ್ತಿದ್ದೇನೆ. ಪೀರಾ ನಮಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾನೆ. ನಮ್ಮ ಕುಟುಂಬ ಸುಖವಾಗಿದೆ
-ರಮೇಶ ಮಡಿವಾಳ ಪೀರಾ ಸವಾರಿ ಹಿಡಿಯುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT