ವಡಗೇರಾ: ಹೊಸ ಬ್ರೀಡ್ಜ್ ಕಂ ಬ್ಯಾರೇಜ್ ಮೇಲೆ ಸಂಚಾರಕ್ಕೆ ಸಂಕಟ
ವಾಟ್ಕರ್ ನಾಮದೇವ
Published : 1 ನವೆಂಬರ್ 2025, 7:15 IST
Last Updated : 1 ನವೆಂಬರ್ 2025, 7:15 IST
ಫಾಲೋ ಮಾಡಿ
Comments
ಭೀಮಾ ನದಿಯ ಹಳೆಯ ಸೇತುವೆಯ ಮೇಲೆ ದ್ವೀಚಕ್ರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಭೀಮಾ ನದಿಯ ಹೊಸ ಬ್ರೀಜ್ ಕಂ ಬ್ಯಾರೇಜ್ ಮೇಲೆ ಸ್ವಲ್ಪ ಮಟ್ಟಿಗೆ ವಾಹನಗಳ ದಟ್ಟನೆ ಕಡಿಮೆಯಾಗುತ್ತದೆ
ಸುರೇಶ ಹವಾಲ್ದಾರ್, ವಾಹನ ಸವಾರ
ಭೀಮಾ ನದಿಯ ಹೊಸ್ ಬ್ರೀಡ್ಜ್ ಕಂ ಬ್ಯಾರೇಜ್ ಮೇಲೆ ವಾಹನಗಳ ಸಂಚಾರ ಸಾಕಷ್ಟು ಇರುವುದರಿಂದ ತುರ್ತು ಸಮಯದಲ್ಲಿ ರೋಗಿಗಳನ್ನು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೊಂದರೆಯಾಗುತ್ತಿದೆ