ಭಾನುವಾರ, ಆಗಸ್ಟ್ 14, 2022
28 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ -21

286. ಇವುಗಳಲ್ಲಿ ಒಂದು ವಿಘಟಕ ಜೀವಿ

ಎ) ಶಿಲೀಂಧ್ರ

ಬಿ) ಶೈವಲ

ಸಿ) ಏಕಕೋಶ ಜೀವಿ

ಡಿ) ಕೀಟ

287. ರುದರ್ ಫೋರ್ಡ್‌ ಅವರ ಚದುರುವಿಕೆಯ ಪ್ರಯೋಗದಲ್ಲಿ ಅಲ್ಫಾ ಕಣ ವಿಚಲಿತವಾಗುವುದು

ಎ) ಚಲನ ಶಕ್ತಿ ಹೆಚ್ಚಾಗಿರುವುದರಿಂದ

ಬಿ) ವಿಕರ್ಷಣ ಬಲದಿಂದ

ಡಿ) ಆಕರ್ಷಣ ಬಲದಿಂದ

ಡಿ) ಚಲನಶಕ್ತಿ ಕಡಿಮೆಯಾಗಿರುವುದರಿಂದ

288. ಸಂಗೀತ ಸ್ವರಗಳಾದ ಸ, ರಿ, ಗ, ಮ, ಪ, ದ, ನಿ, ಸ ಈ ಅಕ್ಷರಗಳಲ್ಲಿ ಮೊದಲನೇ ‘ಸ’ ಕೊನೆಯ ‘ಸ’ ಕ್ಕಿಂತ ಈ ಅಂತ್ಯದಲ್ಲಿ ಭಿನ್ನವಾಗಿರುತ್ತದೆ

ಎ) ಆವೃತ್ತಿ

ಬಿ) ಕಂಪನ ವಿಸ್ತಾರ

ಸಿ) ವಾದ್ಯ

ಡಿ) ವೇಗ

289. ‘ಬ್ರಿಕ್ಸ್’ ದೇಶಗಳು ಯಾವುವು?

ಎ) ಬಾಂಗ್ಲಾದೇಶ, ರುಮೇನಿಯಾ, ಭಾರತ, ಚೀನಾ, ಸ್ವಿಟ್ಜರ್ಲೆಂಡ್

ಬಿ) ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ

ಸಿ) ಬ್ರೆಜಿಲ್, ರಷ್ಯಾ, ಭಾರತ, ಚೀನಾ, ಸ್ಪೇನ್

ಡಿ) ಭಾರತ, ರುಮೇನಿಯಾ, ಬಾಂಗ್ಲಾದೇಶ, ಸ್ವೀಡನ್, ಚೀನಾ

290. ‘ಗ್ರಂಥಿಗಳ ರಾಜ’ ಎಂದು ಈ ಗ್ರಂಥಿಯನ್ನು ಕರೆಯುತ್ತಾರೆ

ಎ) ಥೈರಾಯ್ಡ್ ಗ್ರಂಥಿ

ಬಿ) ನಿರ್ನಾಳ ಗ್ರಂಥಿ

ಸಿ) ಮೇದೋಜೀರಕ ಗ್ರಂಥಿ

ಡಿ) ಪಿಟ್ಯೂಟರಿ ಗ್ರಂಥಿ

ಭಾಗ 20ರ ಉತ್ತರ: 271. ಬಿ, 272. ಸಿ, 273. ಎ, 274. ಸಿ, 275. ಡಿ, 276. ಸಿ,
277. ಎ, 278. ಡಿ, 279. ಸಿ, 280. ಬಿ, 281. ಡಿ, 282. ಡಿ, 283. ಸಿ, 284. ಎ, 285. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು