ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ– 25: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 18 ಜುಲೈ 2021, 19:30 IST
ಅಕ್ಷರ ಗಾತ್ರ

336. ಡಾರ್ವಿನ್‌ನ ಸಿದ್ಧಾಂತದ ಅತಿ ದೊಡ್ಡ ಲೋಪವೆಂದರೆ ಅವನು ಇದನ್ನು ವಿವರಿಸಲು ಸಾಧ್ಯವಾಗದೇ ಹೋದದ್ದು

ಎ) ಅತೀ ಸಂತಾನ ಸಾಮರ್ಥ್ಯ

ಬಿ) ಅರ್ಹರ ಉಳಿವು

ಸಿ) ಉಳಿವಿಗಾಗಿ ಹೋರಾಟ

ಡಿ) ಭಿನ್ನತೆಗಳು

337. ರಾಷ್ಟ್ರಕೂಟರು ಬಾದಾಮಿ ಚಾಲುಕ್ಯರ ಈ ದೊರೆಯನ್ನು ಸೋಲಿಸಿದರು

ಎ) ಮಹೇಂದ್ರವರ್ಮ

ಬಿ) ಕೀರ್ತಿವರ್ಮ

ಸಿ) ಇಮ್ಮಡಿ ಪುಲಕೇಶಿ

ಡಿ) ರಾಜಾ ನರಸಿಂಹ

338. ಎಷ್ಟನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಮತದಾರರ ವಯೋಮಿತಿಯನ್ನು 21 ರಿಂದ 18ನೇ ವರ್ಷಕ್ಕೆ ಇಳಿಸಲಾಯಿತು

ಎ) 63

ಬಿ) 60

ಸಿ) 61

ಡಿ) 62

339. 2000ನೇ ಇಸವಿಯಲ್ಲಿ ಮಾಡಿದ ಪಂಚಾಯತ್ ರಾಜ್ ಕಾಯ್ದೆಯ 2ನೇ ತಿದ್ದುಪಡಿಯ ಪ್ರಕಾರ ಪ್ರತಿ ಗ್ರಾಮ ಪಂಚಾಯತಿ ಸದಸ್ಯನು ತನ್ನ ಮನೆಯಲ್ಲಿ ಕಡ್ಡಾಯವಾಗಿ ಈ ಸೌಲಭ್ಯವನ್ನು ಹೊಂದಿರಬೇಕು

ಎ) ಗೋಬರ್ ಗ್ಯಾಸ್ ಘಟಕ

ಬಿ) ವಿದ್ಯುತ್ ಸೌಲಭ್ಯ

ಸಿ) ಎಲ್.ಪಿ.ಜಿ ಸೌಲಭ್ಯ

ಡಿ) ಶೌಚಾಲಯ ಸೌಲಭ್ಯ

340. 2011 ರ ಜನಗಣತಿಯ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ ಎಷ್ಟಿದೆ?

ಎ) ಶೇ 15.1

ಬಿ) ಶೇ 16.2

ಸಿ) ಶೇ 17.3

ಡಿ) ಶೇ 18.4

341. ಈ ಕೆಳಗಿನವರುಗಳಲ್ಲಿ ಯಾರು ‘ಕರ್ನಾಟಕ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು?

ಎ) ಚಿಕ್ಕದೇವರಾಜ ಒಡೆಯರ್

ಬಿ) 10 ನೇ ಚಾಮರಾಜ ಒಡೆಯರ್

ಸಿ) ಇಮ್ಮಡಿ ಪುಲಿಕೇಶಿ

ಡಿ) ಕೆ.ಶೇಷಾದ್ರಿ ಐಯ್ಯರ್

342. ‘ಕಮಲ ಮಹಲ್’ ಇರುವ ಸ್ಥಳ

ಎ) ಜೈಪುರ

ಬಿ) ಬಾದಾಮಿ

ಸಿ) ಹಂಪಿ

ಡಿ) ಐಹೊಳೆ

343. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯುವ ಸಾಧನ

ಎ) ರೆಡಾರ್

ಬಿ) ಸೋನಾರ್

ಸಿ) ಲೇಸರ್

ಡಿ) ಮೇಲಿನ ಯಾವುದೂ ಅಲ್ಲ

344. ಕೆಳಗಿನ ಯಾವ ರೋಗ ಬ್ಯಾಕ್ಟೀರಿಯಾದಿಂದ ಉಂಟಾಗುವುದಿಲ್ಲ?

ಎ) ಕಾಲರಾ

ಬಿ) ಡಿಪ್ತೀರಿಯಾ

ಸಿ) ಡೆಂಗಿ

ಡಿ) ಟೈಫಾಯ್ಡ್

345. ಭೂ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಘಟಕ

ಎ) ಇಂಗಾಲದ ಡೈ ಆಕ್ಸೈಡ್

ಬಿ) ಆಮ್ಲಜನಕ

ಸಿ) ಸಾರಜನಕ

ಡಿ) ಜಲಜನಕ

346. ಈ ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆ ಅಲ್ಲ?

ಎ) ಚುನಾವಣಾ ಆಯೋಗ

ಬಿ) ಯು.ಪಿ.ಎಸ್.ಸಿ

ಸಿ) ಯು.ಜಿ.ಸಿ

ಡಿ) ಅಂತರ್ ರಾಜ್ಯ ಮಂಡಳಿ

347. ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿವೃತ್ತಿ ಹೊಂದುವ ವಯಸ್ಸು

ಎ) 65

ಬಿ) 62

ಸಿ) 68

ಡಿ) 70

348. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದದ್ದು

ಎ) 1875

ಬಿ) 1857

ಸಿ) 1760

ಡಿ) 1890

349. ‘ಸ್ಥಳೀಯ ಸರ್ಕಾರಗಳ ಪಿತಾಮಹ’ ಎಂದು ಹೆಸರಾದವರು

ಎ) ಲಾರ್ಡ್ ಕರ್ಜನ್

ಬಿ) ಲಾರ್ಡ್ ಹಾರ್ಡಿಂಗ್

ಸಿ) ಲಾರ್ಡ್ ಮಿಂಟೋ

ಡಿ) ಲಾರ್ಡ್ ರಿಪ್ಪನ್

350. ಈ ವಸ್ತುಗಳ ಉತ್ಪನ್ನಗಳ ಗುಣಮಟ್ಟ ನಿರ್ಧರಿಸಲು ‘ಅಗ್ಮಾರ್ಕ್’ ಚಿಹ್ನೆ ಕಡ್ಡಾಯಗೊಳಿಸಲಾಗಿದೆ

ಎ) ಗೃಹ ಕೈಗಾರಿಕೋತ್ಪನ್ನಗಳು

ಬಿ) ಸಣ್ಣ ಕೈಗಾರಿಕೋತ್ಪನ್ನಗಳು

ಸಿ) ವ್ಯವಸಾಯೋತ್ಪನ್ನಗಳು

ಡಿ) ಬೃಹತ್ ಕೈಗಾರಿಕೋತ್ಪನ್ನಗಳು

ಭಾಗ 24 ರ ಉತ್ತರ: 321. ಎ, 322. ಸಿ, 323. ಸಿ, 324. ಬಿ, 325. ಎ, 326. ಬಿ, 327. ಎ,328. ಸಿ, 329. ಡಿ, 330. ಡಿ, 331. ಎ, 332. ಎ, 333. ಎ, 334. ಬಿ, 335. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT