ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಹೊಯ್ಸಳ‌ ಫಿಲ್ಮ್ಸ್‌ ಸಂಸ್ಥೆಯ ‘ಬಾರ್ಡರ್ ಡೈರೀಸ್’ ಚಿತ್ರದ ಪೋಸ್ಟರ್‌ ಬಿಡುಗಡೆ

Hoysala Films' 'Border Diaries' ಇತ್ತೀಚೆಗೆ ತೆರೆಕಂಡ ‘ಏಳುಮಲೆ’ ಸಿನಿಮಾ ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ನಡೆಯುವ ಕಥೆಯೊಂದನ್ನು ಹೊತ್ತುಬಂದಿತ್ತು. ಇದೀಗ ಮತ್ತೊಂದು ಸಿನಿಮಾ ಇದೇ ವಿಷಯವನ್ನಿಟ್ಟುಕೊಂಡು ಬರಲಿದೆ.
Last Updated 27 ಅಕ್ಟೋಬರ್ 2025, 23:53 IST
ಹೊಯ್ಸಳ‌ ಫಿಲ್ಮ್ಸ್‌ ಸಂಸ್ಥೆಯ ‘ಬಾರ್ಡರ್ ಡೈರೀಸ್’ ಚಿತ್ರದ ಪೋಸ್ಟರ್‌ ಬಿಡುಗಡೆ

ಸೆನ್ಸಾರ್‌ ಪಾಸಾದ ‘ಕೋಣ’: ಯು/ಎ ಪ್ರಮಾಣಪತ್ರ

Kona film: ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೋಮಲ್‌ ನಟನೆಯ ‘ಕೋಣ’ ಸಿನಿಮಾ ಇದೇ 31ರಂದು ತೆರೆಕಾಣುತ್ತಿದ್ದು, ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯು ಯು/ಎ ಪ್ರಮಾಣಪತ್ರ ನೀಡಿದೆ.
Last Updated 27 ಅಕ್ಟೋಬರ್ 2025, 22:35 IST
ಸೆನ್ಸಾರ್‌ ಪಾಸಾದ ‘ಕೋಣ’: ಯು/ಎ ಪ್ರಮಾಣಪತ್ರ

OTT Release: ಈ ವಾರ ಕಾಂತಾರ, ಇಡ್ಲಿ ಕಡೈ ಸೇರಿ ಪ್ರಮುಖ ಸಿನಿಮಾಗಳು ಬಿಡುಗಡೆ

OTT Movies: ಈ ವಾರ ಒಟಿಟಿಯ ವೇದಿಕೆಗಳಲ್ಲಿ ಹಲವು ಹೊಸ ಸಿನಿಮಾಗಳು ತೆರೆ ಕಾಣುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ, ಹಾರರ್ ಥ್ರಿಲ್ಲರ್ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಟೋಬರ್ 27ರಿಂದ ನವೆಂಬರ್ 2ರ ಅವಧಿಯಲ್ಲಿ ಒಟಿಟಿಯಲ್ಲಿ ತೆರೆ ಕಾಣಲಿವೆ.
Last Updated 27 ಅಕ್ಟೋಬರ್ 2025, 12:48 IST
OTT Release: ಈ ವಾರ ಕಾಂತಾರ, ಇಡ್ಲಿ ಕಡೈ ಸೇರಿ ಪ್ರಮುಖ ಸಿನಿಮಾಗಳು ಬಿಡುಗಡೆ

ಫೆಬ್ರುವರಿ 6ರಂದು ದೇಶಾದ್ಯಂತ ತೆರೆ ಕಾಣಲಿದೆ 'ವಾಧ್ 2' ಚಿತ್ರ

Bollywood Sequel: ಸಂಜಯ್ ಮಿಶ್ರಾ, ನೀನಾ ಗುಪ್ತಾ ಅಭಿನಯದ 'ವಾದ್ 2' ಸಿನಿಮಾ 2026ರ ಫೆಬ್ರುವರಿ 6ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಅಂಕುರ್ ಗಾರ್ಗ್ ಮಾಹಿತಿ ನೀಡಿದ್ದಾರೆ.
Last Updated 27 ಅಕ್ಟೋಬರ್ 2025, 12:24 IST
ಫೆಬ್ರುವರಿ 6ರಂದು ದೇಶಾದ್ಯಂತ ತೆರೆ ಕಾಣಲಿದೆ 'ವಾಧ್ 2' ಚಿತ್ರ

ಒಟಿಟಿಗೆ ಬಂತು ಕಾಂತಾರ ಚಾಪ್ಟರ್–1: ಎಲ್ಲಿ, ಯಾವಾಗ?

Kantara Prime Video: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ. ಬ್ಲಾಕ್‌ಬಸ್ಟರ್ ಸಿನಿಮಾ ಈಗ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯ.
Last Updated 27 ಅಕ್ಟೋಬರ್ 2025, 11:45 IST
ಒಟಿಟಿಗೆ ಬಂತು ಕಾಂತಾರ ಚಾಪ್ಟರ್–1: ಎಲ್ಲಿ, ಯಾವಾಗ?

Bigg Boss 12: ಬಿ.ಬಿ ಕಾಲೇಜ್ ಆಗಿ ಬದಲಾದ ಬಿಗ್‌ಬಾಸ್ ಮನೆ

Bigg Boss College Task: ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಈ ವಾರ ಬಿಗ್‌ಬಾಸ್‌ ಮನೆ ‘ಬಿ.ಬಿ ಕಾಲೇಜ್‌’ ಆಗಿ ಬದಲಾಗಿದೆ. ಸ್ಪರ್ಧಿಗಳು ರೆಟ್ರೋ ಲುಕ್‌ನಲ್ಲಿ ಕಾಲೇಜು ದಿನಗಳನ್ನು ನೆನಪಿಸಿಕೊಂಡು ಮಜಾ ಮಾಡುತ್ತಿರುವ ಪ್ರೊಮೋ ಬಿಡುಗಡೆಯಾಗಿದೆ.
Last Updated 27 ಅಕ್ಟೋಬರ್ 2025, 10:46 IST
Bigg Boss 12: ಬಿ.ಬಿ ಕಾಲೇಜ್ ಆಗಿ ಬದಲಾದ ಬಿಗ್‌ಬಾಸ್ ಮನೆ

ತಮಿಳು ಸೂಪರ್‌ಸ್ಟಾರ್ ಸೂರ್ಯ ಜತೆ ನಟಿಸಲಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌

Kollywood Bollywood Collaboration: ವೆಂಕಿ ಅಟ್ಲೂರಿ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳು ಸೂಪರ್‌ಸ್ಟಾರ್ ಸೂರ್ಯ ಜತೆ ರವೀನಾ ಟಂಡನ್ ನಟಿಸಲಿದ್ದಾರೆ ಎಂದು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಘೋಷಿಸಿದೆ. ಈ ಚಿತ್ರವು 2026ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.
Last Updated 27 ಅಕ್ಟೋಬರ್ 2025, 10:46 IST
ತಮಿಳು ಸೂಪರ್‌ಸ್ಟಾರ್ ಸೂರ್ಯ ಜತೆ ನಟಿಸಲಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌
ADVERTISEMENT

ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

Kannada Movie Song: ಅರ್ಜುನ್ ಜನ್ಯ ನಿರ್ದೇಶನದ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದ ‘Afro ಟಾಪಾಂಗ್’ ಹಾಡು ನವೆಂಬರ್ 1ರಂದು ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಹಾಡಿನ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 27 ಅಕ್ಟೋಬರ್ 2025, 9:08 IST
ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

ಬಿಗ್‌ಬಾಸ್‌ ಇಡೀ ತಂಡಕ್ಕೆ ಕ್ಷಮೆಯಾಚಿಸಿದ ಅಶ್ವಿನಿ ಗೌಡ: ಕಾರಣ ಇಲ್ಲಿದೆ

Bigg Boss Apology: ಬಿಗ್‌ಬಾಸ್‌ ಮನೆಯ ನಿಯಮ ಉಲ್ಲಂಘನೆ ಮಾಡಿದ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಶಿಕ್ಷೆ ವಿಧಿಸಿದರು. ನಂತರ ಅಶ್ವಿನಿ ಗೌಡ ಎಲ್ಲಾ ಕ್ಯಾಮೆರಾಗಳ ಮುಂದೆ ಹಾಗೂ ಬಿಗ್‌ಬಾಸ್‌ ತಂಡಕ್ಕೆ ಕ್ಷಮೆ ಕೇಳಿದರು.
Last Updated 27 ಅಕ್ಟೋಬರ್ 2025, 8:57 IST
ಬಿಗ್‌ಬಾಸ್‌ ಇಡೀ ತಂಡಕ್ಕೆ ಕ್ಷಮೆಯಾಚಿಸಿದ ಅಶ್ವಿನಿ ಗೌಡ: ಕಾರಣ ಇಲ್ಲಿದೆ

ಕಾಂತಾರ ಚಾಪ್ಟರ್–1: ಕೊನೆಗೂ ಬಹಿರಂಗವಾಯ್ತು ‘ಮಾಯಕಾರ’ ಪಾತ್ರದ ಹಿಂದಿನ ರಹಸ್ಯ

Kantara Making Video: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ‘ಮಾಯಕಾರ’ ಪಾತ್ರದ ಮೇಕಿಂಗ್ ವಿಡಿಯೊವನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿದೆ. ವಿಡಿಯೊದಲ್ಲಿ ರಿಷಬ್ ಶೆಟ್ಟಿ ಅವರ ಮಾಯಕಾರ ರೂಪ ತಯಾರಿಯ ದೃಶ್ಯಗಳು ಕಾಣುತ್ತವೆ.
Last Updated 27 ಅಕ್ಟೋಬರ್ 2025, 7:12 IST
ಕಾಂತಾರ ಚಾಪ್ಟರ್–1: ಕೊನೆಗೂ ಬಹಿರಂಗವಾಯ್ತು ‘ಮಾಯಕಾರ’ ಪಾತ್ರದ ಹಿಂದಿನ ರಹಸ್ಯ
ADVERTISEMENT
ADVERTISEMENT
ADVERTISEMENT