25 ವರ್ಷಗಳ ಹಿಂದೆ | ಮೋಸದಾಟ: ಅಜರುದ್ದೀನ್, ಲಾರಾ, ಸ್ಟುವರ್ಟ್ ಹೆಸರು
Cricket Corruption: ಸಿಬಿಐ ವರದಿ ಪ್ರಕಾರ ಅಜರುದ್ದೀನ್, ಬ್ರಿಯಾನ್ ಲಾರಾ, ಅಲೆಕ್ ಸ್ಟುವರ್ಟ್ ಮತ್ತು ಡೀನ್ ಜೋನ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರಿಕೆಟಿಗರ ಹೆಸರು 25 ವರ್ಷಗಳ ಹಿಂದಿನ ಮೋಸದಾಟ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.Last Updated 31 ಅಕ್ಟೋಬರ್ 2025, 23:30 IST