ಸೋಮವಾರ, 3 ನವೆಂಬರ್ 2025
×
ADVERTISEMENT
ADVERTISEMENT

ಸಮಾಧಾನ ಅಂಕಣ: ಮಗನಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಏನು ಮಾಡಲಿ?

Published : 2 ನವೆಂಬರ್ 2025, 23:30 IST
Last Updated : 2 ನವೆಂಬರ್ 2025, 23:30 IST
ಫಾಲೋ ಮಾಡಿ
Comments
ಪ್ರ

ಮಗ 7ನೇ ತರಗತಿಯಲ್ಲಿದ್ದಾನೆ. ಅವನಿಗೆ ಶಾಲಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುವುದಿಲ್ಲ. ಕತೆ ಪುಸ್ತಕಗಳನ್ನು ಏಕಾಗ್ರತೆಯಿಂದ ಓದುತ್ತಾನಾದರೂ ಪಠ್ಯಪುಸ್ತಕ ಹಿಡಿದು ಕೂತರೆ ಚಂಚಲನಾಗುತ್ತಾನೆ (ಪಾಠ ಓದಬೇಕೆಂಬ ಕಾರಣಕ್ಕೆ ಕತೆ ಪುಸ್ತಕ ಹಿಡಿಯುವನೆಂಬ ಅನುಮಾನವೂ ಒಮ್ಮೊಮ್ಮೆ ಮೂಡುತ್ತದೆ). ಶಿಕ್ಷಕಿಯರು ಅವನಲ್ಲಿ ಸುಧಾರಿಸುವ ಸಾಮರ್ಥ್ಯವಿದೆ ಅನ್ನುತ್ತಿರುತ್ತಾರೆ. ಕಡಿಮೆ ಅಂಕಗಳೆಂದು ನಾನು ನಿಂದಿಸುವುದಿಲ್ಲ ಅಥವಾ ಒತ್ತಡ ಹೇರುವುದಿಲ್ಲ. ಸಕಾರಾತ್ಮಕವಾಗಿ ಉತ್ತೇಜಿಸುತ್ತಿರುತ್ತೇನೆ. ಓದಿನ ಮಹತ್ವದ ಕುರಿತಾದ ಕತೆ, ಆದರ್ಶಪುರುಷರ ಉದಾಹರಣೆಗಳನ್ನು ಹೇಳುತ್ತಿರುತ್ತೇನೆ. ಆದರೂ ಬದಲಾವಣೆ ಕಾಣುತ್ತಿಲ್ಲ. ಉಳಿದ ವಿಷಯಗಳಲ್ಲಿ ಚುರುಕಾಗಿದ್ದಾನೆ. ಬ್ಯಾಡ್ಮಿಂಟನ್, ಕೊಳಲಿನ ತರಗತಿಗಳಿಗೆ ಹೋಗುತ್ತಿದ್ದಾನೆ. ಈಗಿನ ಸ್ಪರ್ಧಾತ್ಮಕ ಜಗತ್ತಿನ ಶಿಕ್ಷಣ ಪದ್ಧತಿಯಲ್ಲಿ ಅಂಕಗಳೇ ಮಾನದಂಡ ಆಗಿರುವುದರಿಂದ ಅವನ ಆಲಸ್ಯ ಹಾಗೂ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯಿಂದ ಓದುವಂತೆ ಮಾಡಲು ನಾನೇನು ಮಾಡಬಹುದು?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT