ಗುರುವಾರ , ಜೂನ್ 30, 2022
25 °C

PV Facebook Live| ವಿದ್ಯಾರ್ಥಿಗಳ ಪ್ರಶ್ನೆ... ತಜ್ಞರ ಉತ್ತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌ ಐಐಎಂನ ಪಿಎಚ್‌ಡಿ ಸ್ಕಾಲರ್  ಹರೀಶ್ ಶೆಟ್ಟಿ ಬಂಡಸಾಲೆ  ಅವರು ಈ ಕೆಳಕಂಡ ವಿಷಯಗಳ ಬಗ್ಗೆ ನೇರಪ್ರಸಾರದಲ್ಲಿ ಮಾಹಿತಿ ನೀಡಲಿದ್ದಾರೆ.

ಸ್ನಾತಕೋತ್ತರ ಪದವಿ: ಆಯ್ಕೆಗಳು, ಪ್ರವೇಶ ಪರೀಕ್ಷೆಗಳ ವಿವರಗಳು, ತಯಾರಿ ವಿಧಾನಗಳು

ಪಿಎಚ್‌ಡಿ : ವಿಷಯ ಆಯ್ಕೆ ಮಾನದಂಡಗಳು, ವಿಧಾನಗಳು, ಅವಕಾಶಗಳು

ಜೊತೆಗೆ, ಈಗಾಗಲೇ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರ ನೀಡಲಿದ್ದಾರೆ.

ದಿನಾಂಕ : 5ನೇ ಜೂನ್ 2021, ಶನಿವಾರ

ಸಮಯ: ಸಂಜೆ 5 ರಿಂದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು