ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಸಂಶೋಧನೆ, ಪಿ.ಎಚ್ಡಿ, ಉನ್ನತ ವ್ಯಾಸಾಂಗ, ಪದವಿ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿದೆ ವಿದ್ಯಾರ್ಥಿ ವೇತನ ಕೈಪಿಡಿ.

ರಾಮನ್-ಚಾರ್ಪಾಕ್ ಫೆಲೋಷಿಪ್

ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಿನ ಸಂಶೋಧನಾ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಇಂಡೊ–ಫ್ರೆಂಚ್ ಸೆಂಟರ್ ಫಾರ್ ದ ಪ್ರೊಮೋಷನ್ ಆಫ್ ಅಡ್ವಾನ್ಸ್ಡ್ ರಿಸರ್ಚ್ ಈ ಫೆಲೋಷಿಪ್ ನೀಡುತ್ತಿದೆ. ಈ ಯೋಜನೆಯ ಅಡಿ, ಎರಡೂ ದೇಶಗಳ ಪಿಎಚ್.ಡಿ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ಒಂದು ಭಾಗವನ್ನು ಸಹಭಾಗಿ ದೇಶದಲ್ಲಿ ನಡೆಸುತ್ತಾರೆ.
ಅರ್ಹತೆ: 30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಸಂಶೋಧನಾ ವಿದ್ಯಾರ್ಥಿಗಳಾಗಿರಬೇಕು. ಭಾರತೀಯ ನಾಗರಿಕರಾಗಿರಬೇಕು. ಮಾನ್ಯತೆ ಪಡೆದಿರುವ ಭಾರತದ ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಸಂಸ್ಥೆಯಲ್ಲಿ ಪಿಎಚ್.ಡಿ ಕೋರ್ಸ್ಗೆ ನೋಂದಾಯಿತರಾಗಿರಬೇಕು. ಈ ವಿದೇಶಿ ಫೆಲೋಷಿಪ್ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ತಮ್ಮ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಒಪ್ಪಿಗೆಯನ್ನು ಪಡೆದಿರಬೇಕು.
ಆರ್ಥಿಕ ನೆರವು: ಪ್ರತಿ ತಿಂಗಳು 1,710 ಯೂರೊ ನೀಡಲಾಗುತ್ತದೆ. ಇದು ದೈನಂದಿನ ಖರ್ಚು, ಸ್ಥಳೀಯ ಪ್ರಯಾಣ ಮತ್ತು ವಸತಿ ವೆಚ್ಚವನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 10-12-2025 ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಹೆಚ್ಚಿನ ಮಾಹಿತಿಗೆ: Short Url: www.b4s.in/praja/RCFP1

ಪದವಿ ಕೋರ್ಸ್ಗಳಿಗೆ ವಿದ್ಯಾರ್ಥಿವೇತನ

ಝಡ್ಎಸ್ ಅಸೋಸಿಯೇಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೀಡುವ ಅವಕಾಶ ಇದಾಗಿದೆ.

ಅರ್ಹತೆ: ಅರ್ಜಿ ಸಲ್ಲಿಸುವವರು ಪುಣೆ, ನವದೆಹಲಿ ಅಥವಾ ಬೆಂಗಳೂರಿನಲ್ಲಿರುವ ಸಂಸ್ಥೆಗಳಲ್ಲಿ ಸಾಮಾನ್ಯ ಅಥವಾ ವೃತ್ತಿಪರ ಕೋರ್ಸ್ಗಳಲ್ಲಿ ಪದವಿ ಕಲಿಯುತ್ತಿರಬೇಕು.
ಸಾಮಾನ್ಯ ವರ್ಗಕ್ಕೆ ಸೇರುವ ಕೋರ್ಸ್ಗಳು: ಬಿಎಸ್ಸಿ, ಬಿಎಸ್ಸಿ (ಸ್ಟ್ಯಾಟಿಸ್ಟಿಕ್ಸ್), ಬಿಸಿಎ, ಬಿಬಿಎ/ಬಿಬಿಎಂ/ಬಿಬಿಎಸ್, ಬಿಇಡಿ, ಬಿಫಾರ್ಮ್, ಬಿಎಂಸಿ, ಬಿಎಸ್ಡಬ್ಲ್ಯು, ಬಿಎಸ್ಸಿ (ಐಟಿ), ಬಿಎ, ಬಿಕಾಂ.

ವೃತ್ತಿಪರ ಕೋರ್ಸ್ಗಳು: ಬಿಟೆಕ್/ಬಿಇ., ಬಿಆರ್ಕ್, ಬಿಎ ಎಲ್ಎಲ್ಬಿ, ಎಲ್ಎಲ್ಬಿ, ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ ನರ್ಸಿಂಗ್, ಬಿಟೆಕ್ + ಎಂಟೆಕ್ ಇಂಟಿಗ್ರೇಟೆಡ್ (5 ವರ್ಷ)ಅರ್ಜಿದಾರರು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು.ಕುಟುಂಬದ ವಾರ್ಷಿಕ ಆದಾಯ ₹ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ನೆರವು: ವರ್ಷಕ್ಕೆ₹ 50,000ದವರೆಗೆ
ಅರ್ಜಿ ಸಲ್ಲಿಸಲು ಕೊನೇ ದಿನ: 28-11-2025
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಹೆಚ್ಚಿನ ಮಾಹಿತಿಗೆ: Short Url: www.b4s.in/praja/ZSPU9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.