ವಿವರ: ಚೀವ್ನಿಂಗ್ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್'. ಬ್ರಿಟನ್ (ಯುಕೆ) ಪ್ರಾಯೋಜಿತ ಜಾಗತಿಕ ಮಟ್ಟದ ಕಾರ್ಯಕ್ರಮ.

ಭವಿಷ್ಯದ ರೂವಾರಿಗಳು, ಸಾಮಾಜಿಕವಾಗಿ ಪರಿಣಾಮ ಬೀರುವ ವ್ಯಕ್ತಿತ್ವ ಹೊಂದಿರುವವರು, ನಿರ್ಣಾಯಕ ಹುದ್ದೆಗೇರಲು ಇಚ್ಛಿಸುವವರ ವೃತ್ತಿ ಕೌಶಲ ಹಾಗೂ ಶೈಕ್ಷಣಿಕ ಅರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಫೆಲೋಶಿಪ್ ರೂಪಿಸಲಾಗಿದೆ. ಜತೆಗೆ ಯುಕೆಯೊಂದಿಗೆ ಶಾಶ್ವತವಾದ ಸಕಾರಾತ್ಮಕ ಸಂಬಂಧವನ್ನು ಸ್ಥಾಪಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಭಾರತದಲ್ಲಿ ಪ್ರತಿ ವರ್ಷ 100 ಮಂದಿ ವಿದ್ಯಾರ್ಥಿಗಳು ಈ ಫೆಲೋಶಿಪ್‌ನ ಫಲಾನುಭವಿಗಳಾಗಿದ್ದಾರೆ.

ಅರ್ಹತೆ: ಪದವಿಯಲ್ಲಿ ಹೆಚ್ಚು ಅಂಕ ಪಡೆದಿರುವ, ಕನಿಷ್ಠ ಎರಡು ವರ್ಷ ಉದ್ಯೋಗದ ಅನುಭವಿವರುವ ವಿದ್ಯಾರ್ಥಿಗಳು ಬ್ರಿಟನ್‌ನಲ್ಲಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ 2023–24ನೇ ಸಾಲಿನ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಕೋರ್ಸ್‌ಗೆ ಅಗತ್ಯವಿರುವ ಹಣಕಾಸಿನ ನೆರವು

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್ 1, 2022

ಫೆಲೋಶಿಪ್ ಕಾರ್ಯಕ್ರಮ

ಚೀವ್ನಿಂಗ್ ಸೈಬರ್ ಸೆಕ್ಯುರಿಟಿ ಫೆಲೋಶಿಪ್

ವಿವರ: ಯುಕೆಯ ಕ್ರಾನ್‌ಫೀಲ್ಡ್ ಯುನಿರ್ವಸಿಟಿಯಲ್ಲಿ ನಡೆಯುವ ಹತ್ತು ವಾರದ ಅವಧಿಯ ಫೆಲೋಶಿಪ್ ಕಾರ್ಯಕ್ರಮ

ಅರ್ಹತೆ: ಸೈಬರ್ ಸೆಕ್ಯುರಿಟಿ ಕ್ಷೇತ್ರದ ಮಹತ್ವಾಂಕ್ಷೆ ಇರುವ ನಾಯಕತ್ವವುಳ್ಳ ವೃತ್ತಿಪರರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಭಾರತೀಯರಾಗಿರಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 12

ಚೀವ್ನಿಂಗ್ ರೀಸರ್ಚ್, ಸೈನ್ಸ್ ಆ್ಯಂಡ್ ಇನ್ನೋವೇಷನ್ ಲೀಡರ್‌ಶಿಪ್ ಫೆಲೋಶಿಪ್

ವಿವರ: ಆಕ್ಸ್‌ಫರ್ಡ್ ಯೂನಿವರ್ಸಿಟಿಯ 10 ವಾರಗಳ ಫೆಲೋಶಿಪ್ ಕಾರ್ಯಕ್ರಮವಿದು.

ಅರ್ಹತೆ: ಭಾರತೀಯ ಪ್ರಜೆಯಾಗಿರಬೇಕು. ಭಾರತ ಮತ್ತು ಶ್ರೀಲಂಕಾದಲ್ಲಿ ವಿಜ್ಞಾನ ಹಾಗೂ ಆವಿಷ್ಕಾರ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 12, 2022

ಚೀವ್ನಿಂಗ್ ಸೌತ್ ಏಷ್ಯಾ ಜನರ್ಲಿಸಂ ಫೆಲೋಶಿಪ್

ವಿವರ: ವೆಸ್ಟ್‌ಮಿನಿಸ್ಟರ್ ಯೂನಿರ್ವಸಿಟಿಯಲ್ಲಿ ಎಂಟು ವಾರಗಳ ಅವಧಿಯ ಫೆಲೋಶಿಪ್

ಅರ್ಹತೆ: ದಕ್ಷಿಣ ಏಷ್ಯಾ ಭಾಗದಲ್ಲಿ (ಭಾರತ, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡಿವ್ಸ್ ಮತ್ತು ಬಾಂಗ್ಲಾದೇಶ) ಕಾರ್ಯನಿರ್ವಹಿಸುತ್ತಿರುವ ವೃತ್ತಿಪರ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.

ಚೀವ್ನಿಂಗ್ ಗುರುಕುಲ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಆ್ಯಂಡ್ ಎಕ್ಸಲೆನ್ಸ್

ವಿವರ: ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ನಡೆಯುವ 12 ವಾರಗಳ ಅವಧಿಯ ಫೆಲೋಶಿಪ್ ಇದಾಗಿದೆ.

ಅರ್ಹತೆ: ಸರ್ಕಾರ, ಆವಿಷ್ಕಾರ, ಆರೋಗ್ಯ, ಕೈಗಾರಿಕೆ ಹೀಗೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ, ಈಗಾಗಲೇ ಉತ್ತಮ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ : https://www.chevening.org/scholarship/india/, https://www.chevening.org/apply/?country=india&award.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.