ಶುಕ್ರವಾರ, 4 ಜುಲೈ 2025
×
ADVERTISEMENT

Scolarship

ADVERTISEMENT

ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ವಿದ್ಯಾಪೋಷಕರ ಸಂಘದಿಂದ 2024ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಆರ್ಥಿಕವಾಗಿ ದುರ್ಬಲರಾದ, ಒಕ್ಕಲಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 11 ಜುಲೈ 2024, 20:11 IST
ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ವಿದ್ಯಾರ್ಥಿ ವೇತನ: ಎಸ್‍ಬಿಐ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022

ಎಸ್‍ಬಿಐ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022 ವಿವರ: 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುವುದಕ್ಕಾಗಿ ಎಸ್‌ಬಿಐ ಫೌಂಡೇಶನ್ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ ಆರಂಭಿಸಿದೆ. ಅರ್ಹತೆ : 6 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇ 75 ಅಂಕಗಳನ್ನು ಗಳಿಸಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷ ಮೀರಬಾರದು. ಆರ್ಥಿಕ ನೆರವು : ₹ 15000 ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್ 15, 2022 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ : www.b4s.in/praja/SBIFS1
Last Updated 19 ಸೆಪ್ಟೆಂಬರ್ 2022, 0:15 IST
ವಿದ್ಯಾರ್ಥಿ ವೇತನ: ಎಸ್‍ಬಿಐ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022

ಚೀವ್ನಿಂಗ್ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌ ಬಗ್ಗೆ ಮಾಹಿತಿ ಇಲ್ಲಿದೆ

ವಿವರ: ಚೀವ್ನಿಂಗ್‌ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌'. ಬ್ರಿಟನ್‌ (ಯುಕೆ) ಪ್ರಾಯೋಜಿತ ಜಾಗತಿಕ ಮಟ್ಟದ ಕಾರ್ಯಕ್ರಮ. ಭವಿಷ್ಯದ ರೂವಾರಿಗಳು, ಸಾಮಾಜಿಕವಾಗಿ ಪರಿಣಾಮ ಬೀರುವ ವ್ಯಕ್ತಿತ್ವ ಹೊಂದಿರುವವರು, ನಿರ್ಣಾಯಕ ಹುದ್ದೆಗೇರಲು ಇಚ್ಛಿಸುವವರ ವೃತ್ತಿ ಕೌಶಲ ಹಾಗೂ ಶೈಕ್ಷಣಿಕ ಅರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಫೆಲೋಶಿಪ್ ರೂಪಿಸಲಾಗಿದೆ. ಜತೆಗೆ ಯುಕೆಯೊಂದಿಗೆ ಶಾಶ್ವತವಾದ ಸಕಾರಾತ್ಮಕ ಸಂಬಂಧವನ್ನು ಸ್ಥಾಪಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಭಾರತದಲ್ಲಿ ಪ್ರತಿ ವರ್ಷ 100 ಮಂದಿ ವಿದ್ಯಾರ್ಥಿಗಳು ಈ ಫೆಲೋಶಿಪ್‌ನ ಫಲಾನುಭವಿಗಳಾಗಿದ್ದಾರೆ.
Last Updated 21 ಆಗಸ್ಟ್ 2022, 23:30 IST
ಚೀವ್ನಿಂಗ್ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌ ಬಗ್ಗೆ ಮಾಹಿತಿ ಇಲ್ಲಿದೆ

ವಿದ್ಯಾರ್ಥಿ ವೇತನ: ಐಇಟಿ ಇಂಡಿಯಾ ಸ್ಕಾಲರ್‌‌‌‌‌‌‌‍ಶಿಪ್ ಅವಾರ್ಡ್ಸ್ 2022

ಐಇಟಿ ಇಂಡಿಯಾ ಸ್ಕಾಲರ್‌‌‌‌‌‌‌‍ಶಿಪ್ ಅವಾರ್ಡ್ಸ್ 2022
Last Updated 10 ಜುಲೈ 2022, 18:08 IST
fallback

ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ: ವಿದ್ಯಾರ್ಥಿ ವೇತನ ರದ್ದುಪಡಿಸಿದ ಕೇಂದ್ರ

ಭಾರತೀಯ ಸಂಸ್ಕೃತಿ’, ’ಪರಂಪರೆ’, ’ಇತಿಹಾಸ’ ಹಾಗೂ ’ಭಾರತ ಮೂಲದ ಸಾಮಾಜಿಕ ಅಧ್ಯಯನ’ ಕುರಿತ ಕೋರ್ಸ್‌ಗಳನ್ನು ವಿದೇಶದಲ್ಲಿ ಅಭ್ಯಸಿಸಲು ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
Last Updated 23 ಫೆಬ್ರುವರಿ 2022, 14:36 IST
ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ: ವಿದ್ಯಾರ್ಥಿ ವೇತನ ರದ್ದುಪಡಿಸಿದ ಕೇಂದ್ರ

ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊದಲ ಘೋಷಣೆಗಳು; ವಿವಿಧ ವರ್ಗಗಳಿಗೆ ಸಿಹಿ ಸುದ್ದಿ

ಸಿಎಂ ಮೊದಲ ಸುದ್ದಿಗೋಷ್ಟಿ
Last Updated 28 ಜುಲೈ 2021, 9:17 IST
ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊದಲ ಘೋಷಣೆಗಳು; ವಿವಿಧ ವರ್ಗಗಳಿಗೆ ಸಿಹಿ ಸುದ್ದಿ

ವಿದ್ಯಾರ್ಥಿ ವೇತನ ಸ್ಥಗಿತ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ವಿರೋಧ

ಪ್ರಶಸ್ತಿಗಳು, ವಿದ್ಯಾರ್ಥಿ ವೇತನ ಮುಂದುವರಿಸುವಂತೆ ಒತ್ತಾಯ
Last Updated 9 ಮೇ 2020, 19:45 IST
ವಿದ್ಯಾರ್ಥಿ ವೇತನ ಸ್ಥಗಿತ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ವಿರೋಧ
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

ವಿದ್ಯಾರ್ಥಿ ವೇತನ: ಪಿಯರ್ಸನ್ ಮೆಪ್ರೊ ಇಂಗ್ಲಿಷ್ ವಿದ್ವಾಂಸ ಕಾರ್ಯಕ್ರಮ- 2019
Last Updated 20 ಆಗಸ್ಟ್ 2019, 18:45 IST
ವಿದ್ಯಾರ್ಥಿ ವೇತನ ಕೈಪಿಡಿ

ರಾಮನಗರ: ಬ್ಯಾಂಕ್ ಖಾತೆಗಾಗಿ ವಿದ್ಯಾರ್ಥಿ–ಪೋಷಕರ ಅಲೆದಾಟ

ವಿದ್ಯಾರ್ಥಿವೇತನ ಪಡೆಯಲು ಬೇಕು ಖಾತೆ: ಶೂನ್ಯ ಠೇವಣಿಗೆ ಒಪ್ಪದ ಸಿಬ್ಬಂದಿ
Last Updated 26 ಸೆಪ್ಟೆಂಬರ್ 2018, 14:01 IST
fallback
ADVERTISEMENT
ADVERTISEMENT
ADVERTISEMENT