ಶುಕ್ರವಾರ, 11 ಜುಲೈ 2025
×
ADVERTISEMENT

ಫುಟ್ಬಾಲ್

ADVERTISEMENT

ಫಿಫಾ ಕ್ರಮಾಂಕ | 133ನೇ ಸ್ಥಾನಕ್ಕೆ ಇಳಿದ ಭಾರತ: ಕಾರಣ ಏನು?

FIFA Rankings Drop: ಭಾರತ ಪುರುಷರ ಫುಟ್‌ಬಾಲ್‌ ತಂಡ ಫಿಫಾ ಗುರುವಾರ ಪ್ರಕಟಿಸಿದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರು ಸ್ಥಾನ ಕುಸಿದು 133ನೇ ಸ್ಥಾನದಲ್ಲಿದೆ. ಇದು ಒಂಬತ್ತು ವರ್ಷಗಳಲ್ಲಿ ಭಾರತ ತಂಡದ...
Last Updated 10 ಜುಲೈ 2025, 14:32 IST
ಫಿಫಾ ಕ್ರಮಾಂಕ | 133ನೇ ಸ್ಥಾನಕ್ಕೆ ಇಳಿದ ಭಾರತ:  ಕಾರಣ ಏನು?

ಫುಟ್‌ಬಾಲ್‌: ಸೌಹಾರ್ದ ಪಂದ್ಯಕ್ಕೆ ಭಾರತ ಸಜ್ಜು

India vs Uzbekistan: ಭಾರತ ಯೂತ್‌ (20 ವರ್ಷದೊಳಗಿನವರ) ವನಿತೆಯರ ತಂಡವು ಇದೇ 13 ಮತ್ತು 16ರಂದು ತಾಷ್ಕೆಂಟ್‌ನಲ್ಲಿ ಉಜ್ಬೇಕಿಸ್ತಾನದ ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದೆ ಎಂದು ಅಖಿಲ ಭಾರತ...
Last Updated 10 ಜುಲೈ 2025, 14:29 IST
ಫುಟ್‌ಬಾಲ್‌: ಸೌಹಾರ್ದ ಪಂದ್ಯಕ್ಕೆ ಭಾರತ ಸಜ್ಜು

FIFA Ranking: 133ನೇ ಸ್ಥಾನಕ್ಕೆ ಕುಸಿದ ಭಾರತ, ಕಳೆದ 9 ವರ್ಷಗಳಲ್ಲೇ ಕಳಪೆ ಸಾಧನೆ

India FIFA Rank Drop: ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ 133ನೇ ಸ್ಥಾನಕ್ಕೆ ಕುಸಿದಿದ್ದು, 2016ರ ನಂತರ ಇದೇ ಮೊದಲ ಬಾರಿಗೆ 130ಕ್ಕಿಂತ ಕೆಳಗೆ ಬಂದ ಕಳಪೆ ಪ್ರದರ್ಶನವಾಗಿದೆ.
Last Updated 10 ಜುಲೈ 2025, 13:51 IST
FIFA Ranking: 133ನೇ ಸ್ಥಾನಕ್ಕೆ ಕುಸಿದ ಭಾರತ, ಕಳೆದ 9 ವರ್ಷಗಳಲ್ಲೇ ಕಳಪೆ ಸಾಧನೆ

ಫುಟ್ಬಾಲ್‌ ಆಟಗಾರ ಸ್ಟೀಫನ್‌ ನಿಧನ

ನೋವು ಮತ್ತು ಜಾಂಡೀಸ್‌ ರೋಗದಿಂದ ಬಳಲುತ್ತಿದ್ದ ಫುಟ್ಬಾಲ್‌ ಆಟಗಾರ ಸ್ಟೀಫನ್‌ (38) ಅವರ ನಿಧನ.
Last Updated 8 ಜುಲೈ 2025, 1:01 IST
ಫುಟ್ಬಾಲ್‌ ಆಟಗಾರ ಸ್ಟೀಫನ್‌ ನಿಧನ

ಡುರಾಂಡ್‌ ಕಪ್‌: 23ರಂದು ಉದ್ಘಾಟನಾ ಪಂದ್ಯ

ಈಸ್ಟ್ ಬೆಂಗಾಲ್ ಎಫ್‌ಸಿ ಮತ್ತು ಸೌತ್ ಯುನೈಟೆಡ್ ಎಫ್‌ಸಿ ಬೆಂಗಳೂರು ತಂಡಗಳು ಇದೇ 23ರಂದು ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ 134ನೇ ಆವೃತ್ತಿಯ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
Last Updated 7 ಜುಲೈ 2025, 15:51 IST
ಡುರಾಂಡ್‌ ಕಪ್‌: 23ರಂದು ಉದ್ಘಾಟನಾ ಪಂದ್ಯ

ಎಎಫ್‌ಸಿ ಏಷ್ಯನ್‌ ಕಪ್‌: ಮಹಿಳಾ ಫುಟ್‌ಬಾಲ್‌ ತಂಡಕ್ಕೆ ಅರ್ಹತೆ

ಸಂಗೀತಾ ಬಾಸ್ಫೋರ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ಫುಟ್‌ಬಾಲ್‌ ತಂಡವು 2–1 ಗೋಲುಗಳಿಂದ ತನಗಿಂತ ಮೇಲಿನ ಕ್ರಮಾಂಕದ ಥಾಯ್ಲೆಂಡ್‌ ತಂಡವನ್ನು ಮಣಿಸಿ ಮುಂದಿನ ವರ್ಷ ನಡೆಯುವ ಎಎಫ್‌ಸಿ ಏಷ್ಯನ್‌ ಕಪ್ ಟೂರ್ನಿಗೆ ಅರ್ಹತೆ ಪಡೆಯಿತು.
Last Updated 5 ಜುಲೈ 2025, 23:52 IST
ಎಎಫ್‌ಸಿ ಏಷ್ಯನ್‌ ಕಪ್‌: ಮಹಿಳಾ ಫುಟ್‌ಬಾಲ್‌ ತಂಡಕ್ಕೆ ಅರ್ಹತೆ

ಭಾರತ ಫುಟ್‌ಬಾಲ್ ತಂಡದ ಮುಖ್ಯ ಕೋಚ್‌ ನೇಮಕ ಪ್ರಕ್ರಿಯೆ ಆರಂಭ

ಭಾರತ ಫುಟ್‌ಬಾಲ್ ತಂಡದ ನೂತನ ಮುಖ್ಯ ಕೋಚ್‌ ನೇಮಕ ಪ್ರಕ್ರಿಯೆ ಆರಂಭವಾಗಿದೆ.
Last Updated 5 ಜುಲೈ 2025, 23:30 IST
ಭಾರತ ಫುಟ್‌ಬಾಲ್ ತಂಡದ ಮುಖ್ಯ ಕೋಚ್‌ ನೇಮಕ ಪ್ರಕ್ರಿಯೆ ಆರಂಭ
ADVERTISEMENT

AFC Women's Asian Cup: ಭಾರತಕ್ಕೆ ಇಂದು ಥಾಯ್ಲೆಂಡ್‌ ವಿರುದ್ಧ ಮಹತ್ವ ಪಂದ್ಯ

ಮುಂದಿನ ವರ್ಷದ ಎಎಫ್‌ಸಿ ಮಹಿಳಾ ಏಷ್ಯನ್‌ ಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಭಾರತ ತಂಡವು ಶನಿವಾರ ತನಗಿಂತ ಮೇಲಿನ ಕ್ರಮಾಂಕದ ಥಾಯ್ಲೆಂಡ್‌ ತಂಡವನ್ನು ಎದುರಿಸಲಿದೆ.
Last Updated 4 ಜುಲೈ 2025, 23:30 IST
AFC Women's Asian Cup: ಭಾರತಕ್ಕೆ ಇಂದು ಥಾಯ್ಲೆಂಡ್‌ ವಿರುದ್ಧ ಮಹತ್ವ ಪಂದ್ಯ

ಡುರಾಂಡ್‌ ಕಪ್‌: ಪ್ರಶಸ್ತಿಗೆ 24 ತಂಡಗಳ ಪೈಪೋಟಿ

ಇದೇ 23ರಂದು ಆರಂಭವಾಗಲಿರುವ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 134ನೇ ಆವೃತ್ತಿಯಲ್ಲಿ 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಟೂರ್ನಿಯು, ಏಷ್ಯಾದ ಅತ್ಯಂತ ಹಳೆಯ ಫುಟ್‌ಬಾಲ್‌ ಟೂರ್ನಿ ಎಂಬ ಹಿರಿಮೆ ಹೊಂದಿದೆ.
Last Updated 4 ಜುಲೈ 2025, 16:01 IST
ಡುರಾಂಡ್‌ ಕಪ್‌: ಪ್ರಶಸ್ತಿಗೆ 24 ತಂಡಗಳ ಪೈಪೋಟಿ

ಕಾರು ಅಪಘಾತ: ಲಿವರ್‌ಪೂಲ್‌ ತಾರೆ ಜೋಟಾ, ಸೋದರ ಸಾವು

Football Tragedy: ಲಿವರ್‌ಪೂಲ್‌ ತಾರೆ, ಪೋರ್ಚುಗಲ್‌ ಫುಟ್‌ಬಾಲ್‌ ತಂಡದ ಫಾರ್ವರ್ಡ್‌ ಆಟಗಾರ ಡಿಯಾಗೊ ಜೋಟಾ (28) ಮತ್ತು ಅವರ ಸೋದರ ಆ್ಯಂಡ್ರೆ ಸಿಲ್ವಾ (25) ಅವರು ಬುಧವಾರ ತಡರಾತ್ರಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ಫುಟ್‌ಬಾಲ್‌ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.
Last Updated 3 ಜುಲೈ 2025, 13:48 IST
ಕಾರು ಅಪಘಾತ: ಲಿವರ್‌ಪೂಲ್‌ ತಾರೆ ಜೋಟಾ, ಸೋದರ ಸಾವು
ADVERTISEMENT
ADVERTISEMENT
ADVERTISEMENT