ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಖಾತಾ ಪರಿವರ್ತನೆ: ಉದ್ದೇಶ ಒಳ್ಳೆಯದು, ಸುಲಿಗೆ ತಪ್ಪಲಿ

Editorial: ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾ ಆಸ್ತಿಗಳಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರ ಒಳ್ಳೆಯದು. ಆದರೆ, ಈ ಪ್ರಕ್ರಿಯೆ ಜನಸಾಮಾನ್ಯರ ಪಾಲಿಗೆ ಹೊರೆ ಆಗಬಾರದು.
Last Updated 21 ಅಕ್ಟೋಬರ್ 2025, 23:30 IST
ಸಂಪಾದಕೀಯ | ಖಾತಾ ಪರಿವರ್ತನೆ: ಉದ್ದೇಶ ಒಳ್ಳೆಯದು, ಸುಲಿಗೆ ತಪ್ಪಲಿ

ಸಂಪಾದಕೀಯ| ‘ಸಂಘ’ಸಂಸ್ಥೆ ಚಟುವಟಿಕೆಗೆ ನಿರ್ಬಂಧ: ಅನುಕೂಲ ಸಿಂಧು ನಿರ್ಧಾರ ಆಗದಿರಲಿ

Editorial: ಖಾಸಗಿ ಸಂಘ–ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕುವ ಸರ್ಕಾರದ ಪ್ರಯತ್ನ ವಿರೋಧಾಭಾಸಗಳಿಂದ ಕೂಡಿದೆ. ಇದನ್ನು ವಿರೋಧಿಸುವ ಪ್ರತಿಪಕ್ಷವೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ.
Last Updated 20 ಅಕ್ಟೋಬರ್ 2025, 23:30 IST
ಸಂಪಾದಕೀಯ| ‘ಸಂಘ’ಸಂಸ್ಥೆ ಚಟುವಟಿಕೆಗೆ ನಿರ್ಬಂಧ: ಅನುಕೂಲ ಸಿಂಧು ನಿರ್ಧಾರ ಆಗದಿರಲಿ

ಸಂಪಾದಕೀಯ: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಸದಾಶಯ ಅನುಷ್ಠಾನಕ್ಕೂ ಬರಲಿ

ಪಟಾಕಿಗಳಿಂದ ದೂರ ಉಳಿದಾಗಷ್ಟೇ ‘ಪರಿಸರಸ್ನೇಹಿ ದೀಪಾವಳಿ’ ಸಾಧ್ಯ. ಪಟಾಕಿಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಆಂದೋಲನ ತೀವ್ರಗೊಳ್ಳಬೇಕಾಗಿದೆ.
Last Updated 19 ಅಕ್ಟೋಬರ್ 2025, 23:30 IST
ಸಂಪಾದಕೀಯ: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಸದಾಶಯ ಅನುಷ್ಠಾನಕ್ಕೂ ಬರಲಿ

ಸಂಪಾದಕೀಯ | ದೆಹಲಿ: ಪಟಾಕಿಗೆ ‘ಹಸಿರು’ನಿಶಾನೆ; ಪರಿಸರ–ಆರೋಗ್ಯ ಕಾಳಜಿ ನಿರ್ಲಕ್ಷ್ಯ

ದೆಹಲಿಯಲ್ಲಿ ಹಸಿರು ಪಟಾಕಿಗಳ ಬಳಕೆಗೆ ಸುಪ್ರೀಂ ಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿದೆ. ಆ ಷರತ್ತುಗಳ ಪಾಲನೆ ಕಾಗದದ ಮೇಲಷ್ಟೇ ಆದಲ್ಲಿ ಅಚ್ಚರಿಯೇನಿಲ್ಲ.
Last Updated 17 ಅಕ್ಟೋಬರ್ 2025, 23:42 IST
ಸಂಪಾದಕೀಯ | ದೆಹಲಿ: ಪಟಾಕಿಗೆ ‘ಹಸಿರು’ನಿಶಾನೆ; ಪರಿಸರ–ಆರೋಗ್ಯ ಕಾಳಜಿ ನಿರ್ಲಕ್ಷ್ಯ

ಸಂಪಾದಕೀಯ | ಗ್ರಂಥಾಲಯ ಸಿಬ್ಬಂದಿ ಸಾವು: ಅವ್ಯವಸ್ಥೆ, ಅಸೂಕ್ಷ್ಮತೆಗೆ ಕನ್ನಡಿ

ಮಳಖೇಡದ ಗ್ರಂಥಾಲಯ ಮೇಲ್ವಿಚಾರಕಿಯ ಆತ್ಮಹತ್ಯೆ, ಗ್ರಂಥಾಲಯ ಇಲಾಖೆಯ ಅವ್ಯವಸ್ಥೆಯ ಪ್ರತಿಬಿಂಬ ಆಗಿದೆ ಹಾಗೂ ಅಧಿಕಾರಿಗಳ ಬೇಜವಾವ್ದಾರಿ ಮನಃಸ್ಥಿತಿ ಸೂಚಿಸುವಂತಿದೆ.
Last Updated 16 ಅಕ್ಟೋಬರ್ 2025, 23:05 IST
ಸಂಪಾದಕೀಯ | ಗ್ರಂಥಾಲಯ ಸಿಬ್ಬಂದಿ ಸಾವು: ಅವ್ಯವಸ್ಥೆ, ಅಸೂಕ್ಷ್ಮತೆಗೆ ಕನ್ನಡಿ

ಸಂಪಾದಕೀಯ | ತ್ಯಾಜ್ಯ ವಿಲೇವಾರಿಯಲ್ಲಿ ಅಸಡ್ಡೆ; ನಗರದ ಆರೋಗ್ಯಕ್ಕೆ ಅಪಾಯಕಾರಿ

ಬೆಂಗಳೂರು ಮಹಾನಗರದಲ್ಲಿ, ಅಪಾಯಕಾರಿ ತ್ಯಾಜ್ಯಗಳ ಅಸಮರ್ಪಕ ವಿಂಗಡಣೆ ಕಸ ಸಂಗ್ರಹಕಾರರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ.
Last Updated 16 ಅಕ್ಟೋಬರ್ 2025, 1:05 IST
ಸಂಪಾದಕೀಯ | ತ್ಯಾಜ್ಯ ವಿಲೇವಾರಿಯಲ್ಲಿ ಅಸಡ್ಡೆ; ನಗರದ ಆರೋಗ್ಯಕ್ಕೆ ಅಪಾಯಕಾರಿ

ಸಂಪಾದಕೀಯ | ಇಸ್ರೇಲ್–ಹಮಾಸ್ ಶಾಂತಿ ಒಪ್ಪಂದ: ಗಾಜಾದಲ್ಲಿ ನೆಲಸಲಿ ಶಾಶ್ವತ ಶಾಂತಿ

ಇಸ್ರೇಲ್‌ ಮತ್ತು ಹಮಾಸ್‌ ನಡುವಣ ಎರಡು ವರ್ಷಗಳ ಯುದ್ಧ ಕೊನೆಗೊಂಡಿದೆ. ಗಾಜಾ ಪಟ್ಟಿಯಲ್ಲಿ ಇನ್ನಾದರೂ ಶಾಶ್ವತ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯಲಿ.
Last Updated 14 ಅಕ್ಟೋಬರ್ 2025, 22:58 IST
ಸಂಪಾದಕೀಯ | ಇಸ್ರೇಲ್–ಹಮಾಸ್ ಶಾಂತಿ ಒಪ್ಪಂದ: ಗಾಜಾದಲ್ಲಿ ನೆಲಸಲಿ ಶಾಶ್ವತ ಶಾಂತಿ
ADVERTISEMENT

ಸಂಪಾದಕೀಯ | ಅತ್ಯಾಚಾರ ಹೇಯಕೃತ್ಯ: ರಾಜಕೀಯ ಬೇಡ, ಅಪರಾಧಿಗಳನ್ನು ಮಟ್ಟ ಹಾಕಿ

Women Safety: ಮೈಸೂರು ಮತ್ತು ಕುಷ್ಟಗಿಯಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣಗಳು ರಾಜ್ಯವನ್ನು ಬೆಚ್ಚಿಬೀಳಿಸಿವೆ. ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದು, ರಾಜಕೀಯ ನಾಯಕರ ನಿಶ್ಚಲತೆಯೂ ಟೀಕೆಗೆ ಕಾರಣವಾಗಿದೆ.
Last Updated 14 ಅಕ್ಟೋಬರ್ 2025, 0:42 IST
ಸಂಪಾದಕೀಯ | ಅತ್ಯಾಚಾರ ಹೇಯಕೃತ್ಯ: ರಾಜಕೀಯ ಬೇಡ, ಅಪರಾಧಿಗಳನ್ನು ಮಟ್ಟ ಹಾಕಿ

ಸಂಪಾದಕೀಯ | ಲಾಲ್‌ಬಾಗ್‌ ಸುರಕ್ಷತೆ: ರಾಜಿ ಬೇಡ ಸುರಂಗ ರಸ್ತೆಗೆ ಪರ್ಯಾಯ ಹುಡುಕಲಿ

ಸುರಂಗ ರಸ್ತೆ ನಿರ್ಮಾಣ ಯೋಜನೆ ಲಾಲ್‌ಬಾಗ್‌ನ ಪರಿಸರ ಮತ್ತು ಜೀವವೈವಿಧ್ಯಕ್ಕೆ ಧಕ್ಕೆ ತರುವ ಅಪಾಯವಿದೆ. ಲಾಲ್‌ಬಾಗ್‌ ಸುರಕ್ಷತೆಯ ಮುಂದೆ ಯಾವುದೇ ಯೋಜನೆಯೂ ಮುಖ್ಯ ಆಗಬಾರದು.
Last Updated 12 ಅಕ್ಟೋಬರ್ 2025, 23:20 IST
ಸಂಪಾದಕೀಯ | ಲಾಲ್‌ಬಾಗ್‌ ಸುರಕ್ಷತೆ: ರಾಜಿ ಬೇಡ ಸುರಂಗ ರಸ್ತೆಗೆ ಪರ್ಯಾಯ ಹುಡುಕಲಿ

ಸಂಪಾದಕೀಯ | ಋತುಚಕ್ರ ನೀತಿ: ಮಹತ್ವದ ನಡೆ ಅನುಷ್ಠಾನದಲ್ಲಿ ಇಚ್ಛಾಶಕ್ತಿ ಅಗತ್ಯ

Menstrual Leave Karnataka: ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ ವೇತನಸಹಿತ ಮುಟ್ಟಿನ ರಜೆ ನೀಡುವ ‘ಋತುಚಕ್ರ ನೀತಿ–2025’ ರಾಜ್ಯದ ಮಹತ್ವದ ನಿರ್ಧಾರವಾಗಿದ್ದು, ಎಲ್ಲಾ ವಲಯಗಳಲ್ಲಿ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಿಸಿದೆ.
Last Updated 11 ಅಕ್ಟೋಬರ್ 2025, 0:20 IST
ಸಂಪಾದಕೀಯ | ಋತುಚಕ್ರ ನೀತಿ: ಮಹತ್ವದ ನಡೆ
ಅನುಷ್ಠಾನದಲ್ಲಿ ಇಚ್ಛಾಶಕ್ತಿ ಅಗತ್ಯ
ADVERTISEMENT
ADVERTISEMENT
ADVERTISEMENT