ವಿದ್ಯಾರ್ಥಿವೇತನ ಕೈಪಿಡಿ

ವಿದ್ಯಾರ್ಥಿವೇತನ: ಯುಎನ್‌ಎಸ್‌ಡಬ್ಲ್ಯು ಬ್ಯುಸಿನೆಸ್ ಸ್ಕೂಲ್‌ನ ಆನರ್ಸ್ ವಿದ್ಯಾರ್ಥಿವೇತನ 2020

ವಿವರ: ಸಿಡ್ನಿಯ ಯುಎನ್‌ಎಸ್‌ಡಬ್ಲ್ಯು ವಿಶ್ವವಿದ್ಯಾಲಯವು ಆನರ್ಸ್ ಕಾರ್ಯಕ್ರಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ವಿದ್ಯಾರ್ಥಿವೇತನ ನೀಡುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ದೊರೆಯಲಿದೆ.

ಅರ್ಹತೆ: ಯುಎನ್‌ಎಸ್‌ಡಬ್ಲ್ಯು ಬ್ಯುಸಿನೆಸ್ ಸ್ಕೂಲ್‌ನಲ್ಲಿ ಆನರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಒಮ್ಮೆಗೇ₹ 2.44 ಲಕ್ಷ (5,000 ಆಸ್ಟ್ರೇಲಿಯನ್ ಡಾಲರ್) ಆರ್ಥಿಕ ನೆರವು ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಫೆಬ್ರುವರಿ 23

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿ: http://www.b4s.in/praja/UBS1

ವಿದ್ಯಾರ್ಥಿವೇತನ: ಯುಎಸ್‌ಕ್ಯೂ ಅಂತರರಾಷ್ಟ್ರೀಯ ವಿದ್ಯಾರ್ಥಿವೇತನ–2020

ವಿವರ: ಆಸ್ಟ್ರೇಲಿಯಾದ ಸದರ್ನ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ (ಯುಎಸ್‌ಕ್ಯೂ) ತನ್ನಲ್ಲಿ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಒಟ್ಟಾರೆ ಬೋಧನಾ ಶುಲ್ಕದಲ್ಲಿ ಶೇ 10ರಷ್ಟು ವಿನಾಯಿತಿ ದೊರೆಯಲಿದೆ.

ಅರ್ಹತೆ: 2020ರ ಶೈಕ್ಷಣಿಕ ವರ್ಷದಲ್ಲಿ ಯುಎಸ್‌ಕ್ಯೂನಲ್ಲಿ ಪ್ರಥಮ ಸೆಮಿಸ್ಟರ್ ಪದವಿ ಕೋರ್ಸ್‌ಗೆ ಪ್ರವೇಶಕ್ಕೆ ವಿ.ವಿಯಿಂದ ಒಪ್ಪಿಗೆ ಪಡೆದಿರುವಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಬೋಧನಾ ಶುಲ್ಕದಲ್ಲಿ ಶೇ 10ರಷ್ಟು ವಿನಾಯಿತಿ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಫೆಬ್ರುವರಿ 28

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಮಾಹಿತಿ:http://www.b4s.in/praja/USQ1

ವಿದ್ಯಾರ್ಥಿವೇತನ: ಘೆಂಟ್ ವಿಶ್ವವಿದ್ಯಾಲಯದ ವಿಶೇಷ ಸಂಶೋಧನಾ ನಿಧಿಯ ಡಾಕ್ಟರಲ್ ವಿದ್ಯಾರ್ಥಿವೇತನ 2020

ವಿವರ: ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯವು ತನ್ನಲ್ಲಿ ಸಂಶೋಧನೆ ಕೈಗೊಳ್ಳುವ ಸಂಶೋಧನಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡುತ್ತದೆ. ಆಯ್ಕೆಯಾಗುವವರಿಗೆ ಪಿಎಚ್.ಡಿ. ಸಂಶೋಧನೆಗಾಗಿ24 ತಿಂಗಳು ವಿದ್ಯಾರ್ಥಿವೇತನದ ಜತೆಗೆ ಇತರ ಸೌಲಭ್ಯಗಳೂ ದೊರೆಯುತ್ತವೆ.

ಅರ್ಹತೆ: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಪಿಎಚ್.ಡಿ. ಪ್ರವೇಶ ಪಡೆದಿರುವವರು ಹಾಗೂ ದಕ್ಷಿಣದ ಸಂಶೋಧನಾ ಕೇಂದ್ರ ಅಥವಾ ಪಾಲುದಾರ ವಿ.ವಿಯಲ್ಲಿ ಮೇಲ್ವಿಚಾರಕರನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 24 ತಿಂಗಳು ವಿದ್ಯಾರ್ಥಿವೇತನ ದೊರೆಯಲಿದೆ. ತಿಂಗಳಿಗೆ ಬೆಂಚ್ ಶುಲ್ಕ ₹ 24,450 (310 ಯುರೊ) ಹಾಗೂ ಸಾರಿಗೆ ಭತ್ಯೆ ₹ 6.31 ಲಕ್ಷ (8,000 ಯುರೊ) ದೊರೆಯುತ್ತದೆ.

ಅರ್ಜಿ ಸಲ್ಲಿಕೆ ಕೊನೆಯ ದಿನ: 2020ರ ಫೆಬ್ರುವರಿ 4

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/praja/SRF12

ಕೃಪೆ:buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.