ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ 9 ಗುಡಿಸಲುಗಳು ಭಸ್ಮವಾಗಿದೆ.
Last Updated 26 ಏಪ್ರಿಲ್ 2024, 14:15 IST
ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿದ್ದು, ಇದರ ವಾಸನೆಯಿಂದಾಗಿ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
Last Updated 26 ಏಪ್ರಿಲ್ 2024, 14:13 IST
ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಪಾವಗಡ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಪಾವಗಡ ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.
Last Updated 26 ಏಪ್ರಿಲ್ 2024, 14:11 IST
ಪಾವಗಡ:  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

ಪಾವಗಡ ತಾಲ್ಲೂಕಿನ ರಾಜವಂತಿ, ಕೆಂಚಗಾನಹಳ್ಳಿ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದು ಹೊರತುಪಡಿಸಿದರೆ ತಾಲ್ಲೂಕಿನಾದ್ಯಂತ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದೆ.
Last Updated 26 ಏಪ್ರಿಲ್ 2024, 14:09 IST
ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ

ಶಿರಾ ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು.
Last Updated 26 ಏಪ್ರಿಲ್ 2024, 14:07 IST
ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ

ತುಮಕೂರು: ಮತದಾನ ಮಾಡಿದ ನವ ದಂಪತಿ

ತುಮಕೂರು ನಗರದಲ್ಲಿ ಶುಕ್ರವಾರ ಹಸೆಮಣೆ ಏರಿದ ನವ ದಂಪತಿ ನಂತರ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
Last Updated 26 ಏಪ್ರಿಲ್ 2024, 14:05 IST
ತುಮಕೂರು: ಮತದಾನ ಮಾಡಿದ ನವ ದಂಪತಿ

ಶಿರಾ: ಕಾಣದ ಚುನಾವಣಾ ಕಾವು

ಶಿರಾ: ಚಿತ್ರದುರ್ಗ ಲೋಕಸಭೆ ವ್ಯಾಪ್ತಿಯಲ್ಲಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯುತ್ತಿದ್ದರು ಸಹ ಚುನಾವಣೆ ಕಾವು ಎಲ್ಲಿಯೂ ಕಾಣುತ್ತಿಲ್ಲ. 
Last Updated 26 ಏಪ್ರಿಲ್ 2024, 4:26 IST
ಶಿರಾ: ಕಾಣದ ಚುನಾವಣಾ ಕಾವು
ADVERTISEMENT

ತುಮಕೂರು: 200ಕ್ಕೂ ಹೆಚ್ಚು ಮಾದರಿ ಮತಗಟ್ಟೆ

ಮತದಾರರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾ ಸ್ವೀಪ್‌ ಸಮಿತಿಯು ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಮಾದರಿ ಮತಗಟ್ಟೆಗಳನ್ನು ಸಿದ್ಧಪಡಿಸುವ ಮೂಲಕ ಮತದಾರರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದೆ.
Last Updated 26 ಏಪ್ರಿಲ್ 2024, 4:25 IST
ತುಮಕೂರು: 200ಕ್ಕೂ ಹೆಚ್ಚು ಮಾದರಿ ಮತಗಟ್ಟೆ

ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ

ಕೆನರಾ ಬ್ಯಾಂಕ್ ಖಾತೆಗೆ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಿಸಬೇಕು ಎಂದು ನಂಬಿಸಿ ನಗರದ ನಿವಾಸಿ ಟಿ.ಶ್ರೀನಿವಾಸಬಾಬು ಎಂಬುವರಿಗೆ ₹5 ಲಕ್ಷ ವಂಚಿಸಲಾಗಿದೆ.
Last Updated 26 ಏಪ್ರಿಲ್ 2024, 4:24 IST
ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ

ತುಮಕೂರು: ಉದ್ಯಮಶೀಲತಾ ತರಬೇತಿ ಕೇಂದ್ರ ಸ್ಥಾಪನೆ

ತುಮಕೂರು: ವಿಶ್ವವಿದ್ಯಾಲಯದಲ್ಲಿ ‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕೇಂದ್ರ ಆರಂಭದ ಒಪ್ಪಂದಕ್ಕೆ ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಇಂಗ್ಲೆಂಡ್‌ ಸೌತ್‌ ವೇಲ್ಸ್‌ ವಿ.ವಿಯ ತರಬೇತಿ ವ್ಯವಸ್ಥಾಪಕ ರಿಚಿ ಟರ್ನರ್‌ ಸಹಿ ಹಾಕಿದ್ದಾರೆ.
Last Updated 26 ಏಪ್ರಿಲ್ 2024, 4:23 IST
ತುಮಕೂರು: ಉದ್ಯಮಶೀಲತಾ ತರಬೇತಿ ಕೇಂದ್ರ ಸ್ಥಾಪನೆ
ADVERTISEMENT