ಒಟ್ಟು ಮತದಾರರು: 2,43,541, ಪುರುಷರು: 1,20,884, ಮಹಿಳೆಯರು: 1,22,642, ಲೈಂಗಿಕ ಅಲ್ಪಸಂಖ್ಯಾತರು: 15, 2018ರ ವಿಜೇತರು: ಕೆ.ಪೂರ್ಣಿಮಾ, 2023ರ ಅಭ್ಯರ್ಥಿಗಳು: ಡಿ.ಸುಧಾಕರ್ (ಕಾಂಗ್ರೆಸ್), ಕೆ.ಪೂರ್ಣಿಮಾ (ಬಿಜೆಪಿ), ಎಂ.ರವೀಂದ್ರಪ್ಪ (ಜೆಡಿಎಸ್), ಎಚ್.ಮಹೇಶ್ (ಕೆಆರ್ಪಿಪಿ), ಕೆ.ಟಿ.ತಿಪ್ಪೇಸ್ವಾಮಿ (ಎಎಪಿ)