ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು! ಉದ್ಧವ್‌ ಠಾಕ್ರೆ, ಕಂಗನಾ ರನೌತ್ ಹೇಳಿಕೆಗಳು...

Published 17 ಮೇ 2024, 19:48 IST
Last Updated 17 ಮೇ 2024, 19:48 IST
ಅಕ್ಷರ ಗಾತ್ರ

ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ಉತ್ಸುಕರಾಗಿದ್ದಾರೆ. ಈ ಚುನಾವಣೆಯು ನಿಷ್ಠೆ ಮತ್ತು ದ್ರೋಹದ ನಡುವಿನ ಹೋರಾಟವಾಗಿದೆ. ಏಕ ಪಕ್ಷದ ಆಡಳಿತಕ್ಕಿಂತ ಮೈತ್ರಿಕೂಟದ ಆಡಳಿತವು ಅತ್ಶಂತ ಯಶಸ್ವಿಯಾಗಿದೆ

ಉದ್ಧವ್‌ ಠಾಕ್ರೆ, ಶಿವಸೇನಾ (ಯುಬಿಟಿ) ಮುಖ್ಯಸ್ಥ

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಂತೆ ಇಟಲಿಯವರಲ್ಲ. ಸೋನಿಯಾ ಅವರಿಗೆ ಹಿಂದಿ ಗೊತ್ತಿಲ್ಲ. ಮೋದಿ ಅವರು ಮಣ್ಣಿನ ಮಗನಾಗಿದ್ದು, ದೇಶದ ಪ್ರಗತಿಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಮೋದಿ ಅವರು ಉತ್ತಮ ಆಡಳಿತದ ಸಂಕೇತವಾಗಿದ್ದು, ಹಲವು ಭಾಷೆಗಳನ್ನು ಬಲ್ಲವರಾಗಿದ್ದಾರೆ

ಕಂಗನಾ ರನೌತ್, ಬಿಜೆಪಿ ಅಭ್ಯರ್ಥಿ

ಕಂಗನಾ ರನೌತ್‌
ಕಂಗನಾ ರನೌತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT