ಬೆಂಗಳೂರು: ಬಾಲಿವುಡ್ ನಟಿ ಆಲಿಯಾ ಭಟ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೊ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಖ್ಯಾತ ಸೆಲೆಬ್ರಿಟಿ ಛಾಯಾಗ್ರಾಹಕ ಡಬೂ ರತ್ನಾನಿ ಕ್ಯಾಲೆಂಡರ್‌ಗೆ ಆಲಿಯಾ ಭಟ್ ಪೋಸ್ ನೀಡಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದು, 14 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದ್ದಾರೆ.

ಆಲಿಯಾ ಭಟ್ ಫೋಟೊ ಕಂಡು ಅಭಿಮಾನಿಗಳು ಮತ್ತು ಬಾಲಿವುಡ್ ಚಿತ್ರರಂಗದವರು ಕಮೆಂಟ್ ಕೂಡ ಮಾಡಿದ್ದಾರೆ. ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಉಫ್ ಎಂದು ಕಮೆಂಟ್ ಮಾಡಿದ್ದರೆ, ಮತ್ತೆ ಹಲವರು ಲುಕಿಂಗ್ ಗಾರ್ಜಿಯಸ್ ಎಂದು ಹೇಳಿದ್ದಾರೆ.

ಈಗಾಗಲೇ ವಿಕ್ಕಿ ಕೌಶಾಲ್, ಕಿಯಾರಾ ಅಡ್ವಾಣಿ ಮತ್ತು ಸನ್ನಿ ಲಿಯೋನ್ ಡಬೂ ರತ್ನಾನಿ ಕ್ಯಾಲೆಂಡರ್ ಶೂಟ್‌ನಲ್ಲಿ ಭಾಗವಹಿಸಿದ್ದಾರೆ. ಆಲಿಯಾ ಭಟ್ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ.

ಈ ಮಳೆ ನೋಡಿ ನರ್ಸರಿ ರೈಮ್ಸ್ ನೆನಪಾಗುತ್ತಿದೆ: ಅನುಷ್ಕಾ ಶರ್ಮಾ

ಡಬೂ ರತ್ನಾನಿ ತಮ್ಮ ವಾರ್ಷಿಕ ಕ್ಯಾಲೆಂಡರ್‌ಗಾಗಿ ವಿವಿಧ ಸೆಲೆಬ್ರಿಟಿಗಳ ಫೋಟೊ ಶೂಟ್ ಮಾಡುತ್ತಾರೆ.

ಬಿಕಿನಿ ಧರಿಸಿ ಬೀಚ್ನಲ್ಲಿರುವ ಹಳೆಯ ಫೋಟೊ ಪೋಸ್ಟ್ ಮಾಡಿದ ದಿಶಾ ಪಟಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.