ಶನಿವಾರ, ಜುಲೈ 24, 2021
21 °C

ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೇಸಿಗೆ ಕಳೆದ ಶೆಫಾಲಿ ಜರಿವಾಲಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Shefali Jariwala Instagram

ಬೆಂಗಳೂರು: ಕಾಂತಾ ಲಗಾ ಮ್ಯೂಸಿಕ್ ಆಲ್ಬಂ ಮೂಲಕ ಜನಪ್ರಿಯತೆ ಗಳಿಸಿದ್ದ ಶೆಫಾಲಿ ಜರಿವಾಲಾ ಈ ಬಾರಿಯ ಬೇಸಿಗೆಯನ್ನು ಈಜುಕೊಳದಲ್ಲಿಯೇ ಕಳೆದಿದ್ದಾರೆ.

ಕನ್ನಡ ಚಿತ್ರ, ಹಿಂದಿ ಮ್ಯೂಸಿಕ್ ವಿಡಿಯೊ, ವಿವಿಧ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಶೆಫಾಲಿ ಜರಿವಾಲಾ, ತನ್ನ ಫಿಟ್ನೆಸ್ ಮೂಲಕ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ.

ನಚ್ ಬಲಿಯೇ ರಿಯಾಲಿಟಿ ಶೋದಲ್ಲೂ ಶೆಫಾಲಿ ಜರಿವಾಲಾ ತನ್ನ ಬಾಯ‌್‌ಫ್ರೆಂಡ್ ಜತೆಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.

ಶೆಫಾಲಿ ಜರಿವಾಲಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಸಮ್ಮರ್ ಲವಿಂಗ್ ಎಂದು ಅಡಿಬರಹ ನೀಡಿ, ಈಜುಕೊಳದಲ್ಲಿ ಇರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

ಶೆಫಾಲಿ ಆಗಾಗ ತನ್ನ ಅಧಿಕೃತ ಖಾತೆಯಲ್ಲಿ ಈಜುಕೊಳದಲ್ಲಿರುವ ಮತ್ತು ಜಿಮ್ ವರ್ಕೌಟ್ ಫೋಟೊ ಹಂಚಿಕೊಳ್ಳುವ ಮೂಲಕ, ಫಿಟ್ನೆಸ್ ಕುರಿತ ಕಾಳಜಿ ಪ್ರದರ್ಶಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು