ಚಿತ್ರ ನೋಡಿ: ರುಬಿನಾ ಮಾದಕ ನೋಟಕ್ಕೆ ಹುಡುಗರು ಬೌಲ್ಡ್!

ಕಿರುತೆರೆ ನಟಿ ರುಬಿನಾ ದಿಲೈಕ್ ತನ್ನ ನೀಲಿ ಬಿಕಿನಿ ಚಿತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಸ್ತ್ ಸದ್ದು ಮಾಡುತ್ತಿದ್ದಾರೆ. ಆ ಚಿತ್ರದ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಈ ಲಾಕ್‌ಡೌನ್ ಸಮಯದಲ್ಲಿ ವೆಬ್‌ಸೀರೀಸ್ ಹಾಗೂ ಧಾರಾವಾಹಿಗಳ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ಮನೆಯಲ್ಲೇ ಕಾಲ ಕಳೆದ ರುಬಿನಾ ತಮ್ಮ ಹಳೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಇತ್ತೀಚಿನ ಬಿಕಿನಿ ಪೋಸ್ಟ್ ವೈರಲ್ ಆಗಿದೆ.
ಬ್ಲೂ ಬಿಕಿನಿ ತೊಟ್ಟ ಪೋಸ್ಟ್‌ಗೆ ರಯ ಅಭಿಮಾನಿಗಳು ಫಿದಾ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.