ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹಂದಿ ಫೋಟೊ ಹಂಚಿಕೊಂಡ ನವವಧು ಕತ್ರೀನಾ ಕೈಫ್; ವಿಕ್ಕಿ ಹೆಸರು ಹುಡುಕಿದ ಅಭಿಮಾನಿ!

Last Updated 19 ಡಿಸೆಂಬರ್ 2021, 6:12 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನ ನವದಂಪತಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇನ್ನೂ ಕಡಿಮೆಯಾದಂತಿಲ್ಲ.

ಕತ್ರೀನಾ ಕೈಫ್ ಅವರು ಮದುವೆ ಸಂದರ್ಭದಲ್ಲಿ ಮೆಹಂದಿ ಹಾಕಿಕೊಂಡಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮೆಹಂದಿ ಫೋಟೊ ಪೋಸ್ಟ್ ಮಾಡಿದ್ದಾರೆ. ಆಕರ್ಷಕ ವಿನ್ಯಾಸದ ಮೆಹಂದಿಯನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ.

ಆದರೆ ಮೆಹಂದಿ ವಿನ್ಯಾಸದಲ್ಲಿ ಏನಾದರೂ ವಿಶೇಷತೆಯಿರಬಹುದು ಎಂದುಕೊಂಡಿರುವ ಅಭಿಮಾನಿಗಳು ಫೋಟೊವನ್ನು ಜೂಮ್ ಮಾಡಿ ಅದರಲ್ಲಿ ವಿಕ್ಕಿ ಕೌಶಲ್ ಹೆಸರು ಹುಡುಕಿದ್ದಾರೆ.

ರಾಜಸ್ಥಾನದ ಫೋರ್ಟ್ ಸೆನ್ಸಸ್‌ ರೆಸಾರ್ಟ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮಡುವೆ ಡಿಸೆಂಬರ್ 9ರಂದು ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT