ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸಾಂಗ್‌: 25 ವರ್ಷಗಳ ಬಳಿಕ ಶೃಂಗಾರ್ ಹಾಡಲ್ಲಿ ಕಾಣಿಸಿಕೊಂಡ ಮಿಲಿಂದ್ ಸೋಮನ್

ಅಕ್ಷರ ಗಾತ್ರ

ಬಾಲಿವುಡ್‌ ನಟ ಮಿಲಿಂದ್ ಸೋಮನ್ ಅವರು 25 ವರ್ಷಗಳ ಬಳಿಕ ವಿಡಿಯೊ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.

25 ವರ್ಷಗಳ ಬಳಿಕ ಮಿಲಿಂದ್‌ ಮ್ಯೂಸಿಕ್‌ ವಿಡಿಯೊದಲ್ಲಿ ಭರ್ಜರಿ ಹೆಜ್ಜೆ ಹಾಕಿದ್ದಾರೆ. ‘ಶೃಂಗಾರ್‘ ಎಂಬ ವಿಡಿಯೊ ಆಲ್ಬಂನಲ್ಲಿ ಅವರು ಕ್ಯಾಮೆರಾ ಮುಂದೆ ಕಮಾಲ್‌ ಮಾಡಿದ್ದಾರೆ.

>

ಆಕಾಶ್‌ ಸಿಂಗ್‌ ಮತ್ತು ಅಸ್ಥ ಗಿಲ್‌ ‘ಶೃಂಗಾರ್‘ ವಿಡಿಯೊ ಆಲ್ಬಂ ನಿರ್ಮಾಣ ಮಾಡಿದ್ದಾರೆ. ಇದರಲ್ಲಿನ ಎಲ್ಲ ಹಾಡುಗಳನ್ನು ಅವರೇ ಹಾಡಿದ್ದಾರೆ. ಈ ಆಲ್ಬಂ ವಿಡಿಯೊಗೆ ವಯು ಸಾಹಿತ್ಯ ನೀಡಿದ್ದಾರೆ.

ಸಿನಿಮಾ ಕ್ಷೇತ್ರದಿಂದ ಸುಮಾರು ವರ್ಷಗಳಿಂದ ದೂರ ಇರುವ ಮಿಲಿಂದ್‌, ಹೊಸಬರ ಈ ಪ್ರಯತ್ನಕ್ಕೆ ಪ್ರೋತ್ಸಾಹ ಮಾಡುವುದಕ್ಕಾಗಿ ಅಭಿನಯಿಸಿದ್ದಾರೆ. ಈ ವಿಡಿಯೊ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT