ಕೂಲಿ ಚಿತ್ರದಲ್ಲಿ ರಜನಿ ದೇವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಮೊದಲ ದಿನವೇ ಅನೇಕ ದಾಖಲೆಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ ₹200 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕೃಪೆ: ಸನ್ ಪಿಕ್ಚರ್ಸ್
ನಿರ್ದೇಶಕ ಕನಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಹೇಳಿದ್ದು ₹ 50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ
ಕೃಪೆ: ಸನ್ ಪಿಕ್ಚರ್ಸ್
ಕೂಲಿ ಚಿತ್ರದಲ್ಲಿ ದರೋಡೆಕೋರನ ಪಾತ್ರದಲ್ಲಿ ನಟ ಅಮೀರ್‌ಖಾನ್ ಕಾಣಿಸಿಕೊಂಡಿದ್ದು, 15 ನಿಮಿಷಗಳ ಪಾತ್ರಕ್ಕಾಗಿ ಬರೋಬ್ಬರಿ ₹20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ
ಕೃಪೆ: ಸನ್ ಪಿಕ್ಚರ್ಸ್
ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಇದ್ದು, ಬರೋಬ್ಬರಿ ₹50 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕೃಪೆ: ಸನ್ ಪಿಕ್ಚರ್ಸ್
ಈ ಚಿತ್ರದಲ್ಲಿ ನಾಗರ್ಜುನ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ₹10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕೃಪೆ: ಸನ್ ಪಿಕ್ಚರ್ಸ್
ಚಿತ್ರದಲ್ಲಿ ರಾಜಶೇಖರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಸತ್ಯರಾಜ್ ಅವರು ₹5 ಕೋಟಿ ಸಂಭಾವನೆ ಪಡೆದಿದ್ದಾರೆ.
ಕೃಪೆ: ಸನ್ ಪಿಕ್ಚರ್ಸ್
ಚಿತ್ರದಲ್ಲಿ ಉಪೇಂದ್ರ ಅವರು ಕಲೀಶ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡದ ನಟ ಉಪೇಂದ್ರ ₹4 ಕೋಟಿ ಸಂಭಾವನೆ ಪಡೆದಿದ್ದಾರೆ.
ಕೃಪೆ: ಸನ್ ಪಿಕ್ಚರ್ಸ್
ಈ ಚಿತ್ರದಲ್ಲಿ ನಟಿ ಶ್ರುತಿ ಹಾಸನ್, ಪ್ರೀತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ₹4 ಕೋಟಿ ಸಂಭಾವನೆ ಪಡಿದ್ದಾರೆ ಎನ್ನಲಾಗಿದೆ.
ಕೃಪೆ: ಸನ್ ಪಿಕ್ಚರ್ಸ್
ಪೂಜಾ ಹೆಗ್ಡೆ ಅವರು ಈ ಚಿತ್ರಕ್ಕಾಗಿ ₹3 ಕೋಟಿ ಸಂಭಾವನೆ ಪಡೆದಿದ್ದಾರೆ.