ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | ಸಪ್ತಮಿ ಗೌಡ ಹಬ್ಬದ ಸಡಗರ

Published : 9 ಅಕ್ಟೋಬರ್ 2024, 15:54 IST
Last Updated : 9 ಅಕ್ಟೋಬರ್ 2024, 15:54 IST
ಫಾಲೋ ಮಾಡಿ
Comments
ಚಂದನವನದ ಚಂದದ ನಟಿ ಸಪ್ತಮಿ ಗೌಡ ದಸರಾ ಹಬ್ಬದ ಸಡಗರದಲ್ಲಿದ್ದಾರೆ

ಚಂದನವನದ ಚಂದದ ನಟಿ ಸಪ್ತಮಿ ಗೌಡ ದಸರಾ ಹಬ್ಬದ ಸಡಗರದಲ್ಲಿದ್ದಾರೆ

ADVERTISEMENT
ತಿಳಿ ನೇರಳೆ ಬಣ್ಣದ ಕಾಟನ್‌ ಸಿಲ್ಕ್‌ ಸೀರೆಯುಟ್ಟು ಸಪ್ತಮಿ ಫೋಟೊಶೂಟ್ ಮಾಡಿಸಿದ್ದಾರೆ.

ಸೀರೆಗೆ ಒಪ್ಪುವ ಬಳೆ, ಸಾಂಪ್ರದಾಯಿಕ ಓಲೆ, ಸರವನ್ನು ಸಪ್ತಮಿ ಧರಿಸಿದ್ದಾರೆ

ಈ ಕಾಟನ್‌ ಸಿಲ್ಕ್‌ ಸೀರೆ ನೋಡಲು ಸುಂದರವಾಗಿದ್ದು ಧರಿಸಲೂ ಹಗುರವಾಗುತ್ತದೆ

ಬಿಳಿ ಹಾಗೂ ಗೋಲ್ಡನ್‌ ಕಲರ್‌ ವಿನ್ಯಾಸ ಇರುವುದನ್ನು ಕಾಣಬಹುದಾಗಿದೆ

ಸಿಂಪಲ್‌ ಕಸೂತಿ ಮಾಡಿರುವ ಬ್ಲೌಸ್‌ ಸಪ್ತಮಿ ಅವರ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT