ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಸಿನಿಮಾತು: ಮತ್ತೆ ನಿರ್ದೇಶಕನಾದ ರವಿಶಂಕರ್‌

Published 27 ಅಕ್ಟೋಬರ್ 2023, 2:22 IST
Last Updated 27 ಅಕ್ಟೋಬರ್ 2023, 2:22 IST
ಅಕ್ಷರ ಗಾತ್ರ

‘ಕೆಂಪೇಗೌಡ’ ಚಿತ್ರದಲ್ಲಿ ‘ಆರ್ಮುಗಂ’ ಆಗಿ ಅಬ್ಬರಿಸಿದ ಬಹುಭಾಷಾ ನಟ ರವಿಶಂಕರ್‌ 2004ರಲ್ಲಿ ಮಾಲಾಶ್ರೀ ಅಭಿನಯದ ‘ದುರ್ಗಿ’ ಚಿತ್ರವನ್ನು ನಿರ್ದೇಶಿಸಿದ್ದರು. ಎರಡು ದಶಕಗಳ ನಂತರ ಮತ್ತೆ ನಿರ್ದೇಶನಕ್ಕಿಳಿದ್ದಾರೆ. ಅದಕ್ಕೆ ಕಾರಣವೇನು? ಏನಿದು ಸುದ್ದಿ ಎಂಬಿತ್ಯಾದಿ ಮಾಹಿತಿಗೆ ಈ ಸ್ಟೋರಿ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT