ಮಂಗಳವಾರ, ಅಕ್ಟೋಬರ್ 19, 2021
23 °C

ಸೂಪರ್ ಡ್ಯಾನ್ಸ್ ಸೆಟ್‌ನಲ್ಲಿ ಗರ್ಭಾ ನೃತ್ಯ ಮಾಡಿದ ಶಿಲ್ಪಾ ಶೆಟ್ಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Shilpa Shetty Instagram

ಬೆಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಜೈಲಿಗೆ ಹೋಗಿ ಬಂದ ಬಳಿಕ ಬಳಿಕ ವೈಯಕ್ತಿಕ ಜೀವನದಲ್ಲಿ ನೋವು ಅನುಭವಿಸಿದ್ದಾರೆ. ಜತೆಗೆ ವಿವಿಧ ಸಾರ್ವಜನಿಕೆ ವೇದಿಕೆ ಮತ್ತು ಸಾಮಾಜಿಕ ತಾಣಗಳ ಮೂಲಕವೂ ಅದನ್ನು ವ್ಯಕ್ತಪಡಿಸಿದ್ದಾರೆ.

ಅದೆಲ್ಲದರ ಮಧ್ಯೆ, ಸೂಪರ್ ಡ್ಯಾನ್ಸರ್ 4 ಸೀಸನ್ ಸೆಟ್‌ನಲ್ಲಿ ನವರಾತ್ರಿ ವಿಶೇಷದ ಸಂದರ್ಭ ಗರ್ಭಾ ನೃತ್ಯ ಮಾಡಿದ್ದಾರೆ.

ಸೂಪರ್ ಡ್ಯಾನ್ಸರ್ 4 ಸ್ಪರ್ಧಿಗಳ ಜತೆ ನೃತ್ಯ ಮಾಡುತ್ತಿರುವ ವಿಡಿಯೊ ಒಂದನ್ನು ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೂಪರ್ ಡ್ಯಾನ್ಸರ್ 4 ಸೀಸನ್ ಫಿನಾಲೆ ಸಂಚಿಕೆಯಲ್ಲಿ ಈ ಬಾರಿ ನವರಾತ್ರಿ ವಿಶೇಷ ಇರಲಿದ್ದು, ಈ ಬಗ್ಗೆ ಶಿಲ್ಪಾ ಸುಳಿವು ನೀಡಿದ್ದಾರೆ.

ಶಿಲ್ಪಾ ಶೆಟ್ಟಿ, ಗೀತಾ ಕಪೂರ್ ಮತ್ತು ಅನುರಾಗ್ ಬಸು ಅವರು ಸೂಪರ್ ಡ್ಯಾನ್ಸರ್ 4 ಸೀಸನ್ ತೀರ್ಪುಗಾರರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು