ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಈಜುಡುಗೆಯಲ್ಲಿ ಶ್ರೀಯಾ ಶರಣ್‌, ನೆಟ್ಟಿಗರ ಮೈಬಿಸಿ ಏರಿಸಿದ ತಾರೆ

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್‌ ಸ್ವಿಮ್‌ ಸೂಟ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ರಸಿಕರ ಹೃದಯ ಕೊಳ್ಳೆ ಹೊಡೆದಿದ್ದಾರೆ.ಅತ್ಯಂತ ಸರಳ ಮತ್ತು ಸಾಂದರ್ಭಿಕ ಈಜುಡುಗೆಯಲ್ಲೇ ಕಾಣಿಸಿಕೊಂಡರೂ ಮಾದಕ ನೋಟದಿಂದ ಶ್ರೀಯಾ ನೋಡುಗರ ಕಣ್ಮನ ಸೆಳೆದಿದ್ದಾರೆ. ಶ್ರೀಯಾ ದೈಹಿಕ ಸೌಂದರ್ಯ ದುಪ್ಪಟ್ಟಾಗಿದೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
Published : 3 ಜೂನ್ 2021, 8:21 IST
ಫಾಲೋ ಮಾಡಿ
Comments
ಬೀಚ್‌ನಲ್ಲಿ ಸರಳ ಉಡುಗೆ ಧರಿಸಲು ಪತಿಯೇ ಸಲಹೆ ನೀಡಿದ್ದರಂತೆ.
ಬೀಚ್‌ನಲ್ಲಿ ಸರಳ ಉಡುಗೆ ಧರಿಸಲು ಪತಿಯೇ ಸಲಹೆ ನೀಡಿದ್ದರಂತೆ.
ADVERTISEMENT
ಗ್ಲಾಮರಸ್‌ ಪಾತ್ರಗಳಿಂದಲೇ ಗುರುತಿಸಿಕೊಂಡಿದ್ದ ಶ್ರೀಯಾ 'ಗಮನಂ' ಚಿತ್ರದಲ್ಲಿ ಸಾಂಪ್ರದಾಯಿಕ ಸೀರೆಯಲ್ಲಿ ಗಮನ ಸೆಳೆದಿದ್ದರು.

ರೂಪಾ ಅಯ್ಯರ್‌ ನಿರ್ದೇಶನದ ಚಂದ್ರ ಕನ್ನಡ ಚಿತ್ರದಲ್ಲಿ ಮಹಾರಾಣಿ ಅಮ್ಮಣ್ಣಿ ಚಂದ್ರಾವತಿಯಾಗಿ ವೈಭವಿಸಿದ್ದರು.

ಚಂದ್ರ ಸಿನಿಮಾದ 'ದೇಹ ಹಸಿವಾಯ್ತು ನಿನ್ನ ನೆನಪಾದ ಹೊತ್ತು' ಹಾಡಿನಲ್ಲಿ ನೆನಪಿರಲಿ ಪ್ರೇಮ್‌ ಜೊತೆಗಿನ ಪ್ರಣಯ ದೃಶ್ಯದಲ್ಲಿ ಅತ್ಯಂತ ಮೋಹಕವಾಗಿ ಕಾಣಿಸಿದ್ದರು.

ತಮಿಳಿನ ಸೂಪರ್‌ಸ್ಟಾರ್‌ ರಜನಿಕಾಂತ್‌ ಜೊತೆ ಶಿವಾಜಿ ಚಿತ್ರದಲ್ಲಿ ಶ್ರೀಯಾ ತೆರೆ ಹಂಚಿಕೊಂಡಿದ್ದಾರೆ.

ರಷ್ಯಾದ ಟೆನ್ನಿಸ್‌ ಆಟಗಾರ ಆ್ಯಂಡ್ರಿ ಕಾಸ್ಕೀವ್‌ ಅವರನ್ನು 2018ರಲ್ಲಿ ಶ್ರೀಯಾ ವಿವಾಹವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT