ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Shriya Saran

ADVERTISEMENT

Photos | ಮಾದಕ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಯಾ ಶರಣ್‌

Photos | ಮಾದಕ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಯಾ ಶರಣ್‌
Last Updated 21 ಮಾರ್ಚ್ 2024, 13:24 IST
Photos | ಮಾದಕ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಯಾ ಶರಣ್‌
err

PHOTOS: 40 ಹರೆಯದಲ್ಲೂ ಮಾಸದ ಶ್ರೇಯಾ ಸರನ್ ಸೌಂದರ್ಯ

ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ನಟಿ ಶ್ರೇ ಸರನ್, ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡುವ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅವರು, ಉಪೇಂದ್ರ ಅಭಿನಯದ ‘ಕಬ್ಜ’ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
Last Updated 10 ಸೆಪ್ಟೆಂಬರ್ 2023, 7:37 IST
PHOTOS: 40 ಹರೆಯದಲ್ಲೂ ಮಾಸದ ಶ್ರೇಯಾ ಸರನ್ ಸೌಂದರ್ಯ
err

ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

ಉಪೇಂದ್ರ, ‘ಕಿಚ್ಚ’ ಸುದೀಪ್ ಮತ್ತು ಶ್ರಿಯಾ ಸರಣ್‌ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ರಿಲೀಸ್‌ಗೆ ಭರ್ಜರಿಯಾದ ಸಿದ್ಧತೆಯನ್ನು ನಿರ್ದೇಶಕ ಆರ್‌.ಚಂದ್ರು ನಡೆಸುತ್ತಿದ್ದಾರೆ. ಬಿಡುಗಡೆ ಪೂರ್ವಭಾವಿಯಾಗಿ ಈಗಾಗಲೇ ಎರಡು ಹಾಡುಗಳನ್ನು ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ರಿಲೀಸ್‌ ಮಾಡಿರುವ ಚಿತ್ರತಂಡ, ಫೆ.26ರಂದು ರಾಜ್ಯದಲ್ಲಿ ಅದ್ಧೂರಿಯಾಗಿ ಆಡಿಯೊ ಲಾಂಚ್‌ ಕಾರ್ಯಕ್ರಮ ಆಯೋಜಿಸಲಿದೆ.
Last Updated 16 ಫೆಬ್ರುವರಿ 2023, 19:30 IST
ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

‘ಕಬ್ಜ’ ಕೋಟೆಯಲ್ಲಿ ‘ಮಧುಮತಿ’ಯಾಗಿ ಶ್ರಿಯಾ

ನಟರಾದ ಉಪೇಂದ್ರ ಹಾಗೂ ಸುದೀಪ್‌ ಅಭಿನಯಿಸುತ್ತಿರುವ, ಆರ್‌.ಚಂದ್ರು ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ ಕೋಟೆಯ ರಾಣಿಯರು ಯಾರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವು ಖ್ಯಾತ ನಟಿಯರ ಹೆಸರೂ ಕೇಳಿಬರುತ್ತಿದೆ. ಈ ಪ್ರಶ್ನೆಗೀಗ ಆರ್‌.ಚಂದ್ರು ಉತ್ತರಿಸಿದ್ದಾರೆ. ‘ಕಬ್ಜ’ ಕೋಟೆಗೆ ‘ಮಧುಮತಿ’ಯಾಗಿ ಬಹುಭಾಷಾ ನಟಿ ಶ್ರಿಯಾ ಸರಣ್‌ ಹೆಜ್ಜೆ ಇಟ್ಟಿದ್ದಾರೆ.
Last Updated 7 ಮಾರ್ಚ್ 2022, 10:57 IST
‘ಕಬ್ಜ’ ಕೋಟೆಯಲ್ಲಿ ‘ಮಧುಮತಿ’ಯಾಗಿ ಶ್ರಿಯಾ

‘ದೃಶ್ಯಂ 2’ ಹಿಂದಿ ಚಿತ್ರದ ಶೂಟಿಂಗ್‌ ಆರಂಭ: ಫೋಟೊ ಹಂಚಿಕೊಂಡ ಅಜಯ್‌ ದೇವಗನ್‌

‘ದೃಶ್ಯಂ 2’ ಹಿಂದಿ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ತೆಗೆದ ಫೋಟೊವನ್ನು ನಟ ಅಜಯ್‌ ದೇವಗನ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2022, 12:45 IST
‘ದೃಶ್ಯಂ 2’ ಹಿಂದಿ ಚಿತ್ರದ ಶೂಟಿಂಗ್‌ ಆರಂಭ: ಫೋಟೊ ಹಂಚಿಕೊಂಡ ಅಜಯ್‌ ದೇವಗನ್‌

ತಾಯಿಯಾದ ನಟಿ ಶ್ರೇಯಾ ಶರಣ್: ವರ್ಷದ ಬಳಿಕ ಘೋಷಣೆ

‘ಎಲ್ಲರಿಗೂ ನಮಸ್ಕಾರ. 2020ರಲ್ಲಿ ನಾವು ಸುಂದರ ಕ್ಯಾರಂಟೈನ್ ಅನುಭವಿಸಿದೆವು. ಇಡೀ ಪ್ರಪಂಚವು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವಾಗ, ನಮ್ಮ ಪ್ರಪಂಚವು ಶಾಶ್ವತವಾಗಿ ಬದಲಾಯಿತು .... ಜಗತ್ತು ಹಲವು ಸಾಹಸ ಮಾಡುತ್ತಿದ್ದಾಗ ನಮ್ಮ ಜಗತ್ತಿಗೆ ಒಂದು ದೇವತೆಯ ಆಗಮನವಾಯಿತು. ಇದಕ್ಕಾಗಿ, ನಾವು ದೇವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ! ’ಎಂದು ಬರೆದುಕೊಂಡಿದ್ದಾರೆ.
Last Updated 12 ಅಕ್ಟೋಬರ್ 2021, 14:10 IST
ತಾಯಿಯಾದ ನಟಿ ಶ್ರೇಯಾ ಶರಣ್: ವರ್ಷದ ಬಳಿಕ ಘೋಷಣೆ

ಈಜುಡುಗೆಯಲ್ಲಿ ಶ್ರೀಯಾ ಶರಣ್‌, ನೆಟ್ಟಿಗರ ಮೈಬಿಸಿ ಏರಿಸಿದ ತಾರೆ

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್‌ ಸ್ವಿಮ್‌ ಸೂಟ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ರಸಿಕರ ಹೃದಯ ಕೊಳ್ಳೆ ಹೊಡೆದಿದ್ದಾರೆ.ಅತ್ಯಂತ ಸರಳ ಮತ್ತು ಸಾಂದರ್ಭಿಕ ಈಜುಡುಗೆಯಲ್ಲೇ ಕಾಣಿಸಿಕೊಂಡರೂ ಮಾದಕ ನೋಟದಿಂದ ಶ್ರೀಯಾ ನೋಡುಗರ ಕಣ್ಮನ ಸೆಳೆದಿದ್ದಾರೆ. ಶ್ರೀಯಾ ದೈಹಿಕ ಸೌಂದರ್ಯ ದುಪ್ಪಟ್ಟಾಗಿದೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
Last Updated 3 ಜೂನ್ 2021, 8:27 IST
ಈಜುಡುಗೆಯಲ್ಲಿ ಶ್ರೀಯಾ ಶರಣ್‌, ನೆಟ್ಟಿಗರ ಮೈಬಿಸಿ ಏರಿಸಿದ ತಾರೆ
err
ADVERTISEMENT

ಗಮನಂ ಫಸ್ಟ್ ಲುಕ್: ಸಾಂಪ್ರದಾಯಿಕ ಸೀರೆಯಲ್ಲಿ ಶ್ರೀಯಾ ಶರಣ್ ಹೆಡ್ ಲೈನ್

ಶ್ರೀಯಾ ಶರಣ್ ಅಭಿನಯದ ‘ಗಮನಂ’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಶ್ರೀಯಾ ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 13 ಸೆಪ್ಟೆಂಬರ್ 2020, 6:54 IST
ಗಮನಂ ಫಸ್ಟ್ ಲುಕ್: ಸಾಂಪ್ರದಾಯಿಕ ಸೀರೆಯಲ್ಲಿ ಶ್ರೀಯಾ ಶರಣ್ ಹೆಡ್ ಲೈನ್

‘ಗಮನಂ’ನಲ್ಲಿ ಮಾತು ಬಾರದ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀಯಾ

ನಟಿ ಶ್ರೀಯಾ ಶರಣ್ ಹುಟ್ಟಿದ ದಿನದಂದು ಅವರ ಮುಂದಿನ ಸಿನಿಮಾ ‘ಗಮನಂ’ನ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು ಚಿತ್ರತಂಡ. ಅದರಲ್ಲಿ ಸಾಧಾರಣ ಸೀರೆಯಲ್ಲಿ ಕಾಣಿಸಿಕೊಂಡಿದ್ದರು ಶ್ರೀಯಾ. ಈಗ ಈ ಸಿನಿಮಾದಲ್ಲಿ ಶ್ರೀಯಾ ಮಾತು ಬಾರದ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಹೊರ ಹಾಕಿದೆ ಚಿತ್ರತಂಡ.
Last Updated 13 ಸೆಪ್ಟೆಂಬರ್ 2020, 6:10 IST
‘ಗಮನಂ’ನಲ್ಲಿ ಮಾತು ಬಾರದ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀಯಾ

‘ಆರ್‌ಆರ್‌ಆರ್’ನಲ್ಲಿ ಅಜಯ್‌ ದೇವಗನ್‌ಗೆ ಶ್ರೀಯಾ ಜೋಡಿ

ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಬಹುಭಾಷಾ ನಟಿ ಶ್ರೀಯಾ ಶರಣ್‌ ಬಣ್ಣ ಹಚ್ಚಲಿದ್ದಾರೆ.
Last Updated 9 ಜೂನ್ 2020, 7:28 IST
‘ಆರ್‌ಆರ್‌ಆರ್’ನಲ್ಲಿ ಅಜಯ್‌ ದೇವಗನ್‌ಗೆ ಶ್ರೀಯಾ ಜೋಡಿ
ADVERTISEMENT
ADVERTISEMENT
ADVERTISEMENT