ಶನಿವಾರ, 19 ಜುಲೈ 2025
×
ADVERTISEMENT

ತಂತ್ರಜ್ಞಾನ

ADVERTISEMENT

ನಟ ಫಹಾದ್ ಫಾಸಿಲ್ ಬಳಿಯ ಸರಳ ಕೀಪ್ಯಾಡ್ ಫೋನ್ ಬೆಲೆ ₹10 ಲಕ್ಷ! ಏಕಿಷ್ಟು ದುಬಾರಿ?

Vertu Ascent Retro Phone: ಮಲಯಾಳ ಚಿತ್ರರಂಗದ ನಟ ಫಹಾದ್ ಫಾಸಿಲ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅದು ಅವರ ಮುಂದಿನ ಚಿತ್ರ ‘ಮೊಲ್ಲಿವುಡ್‌ ಟೈಮ್ಸ್‌’ ಕಾರಣಕ್ಕಾಗಿ ಅಲ್ಲ. ಬದಲಿಗೆ ಅವರು ಬಳಸಿದ ಕೀಪ್ಯಾಡ್ ಫೋನ್‌ನಿಂದಾಗಿ.
Last Updated 19 ಜುಲೈ 2025, 7:22 IST
ನಟ ಫಹಾದ್ ಫಾಸಿಲ್ ಬಳಿಯ ಸರಳ ಕೀಪ್ಯಾಡ್ ಫೋನ್ ಬೆಲೆ ₹10 ಲಕ್ಷ! ಏಕಿಷ್ಟು ದುಬಾರಿ?

ಬೆಂಗಳೂರಿನ SBIಗೆ ₹8 ಕೋಟಿ ವಂಚಿಸಿ 20 ವರ್ಷ ತಲೆಮರೆಸಿಕೊಂಡಿದ್ದ ಲೇಡಿ CBI ಬಲೆಗೆ

ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಸಿಬಿಐ ಪೊಲೀಸರ ರೋಚಕ ಕಾರ್ಯಾಚರಣೆ.
Last Updated 19 ಜುಲೈ 2025, 7:08 IST
ಬೆಂಗಳೂರಿನ SBIಗೆ ₹8 ಕೋಟಿ ವಂಚಿಸಿ 20 ವರ್ಷ ತಲೆಮರೆಸಿಕೊಂಡಿದ್ದ ಲೇಡಿ CBI ಬಲೆಗೆ

ಐವಿಎಫ್‌ನಲ್ಲಿ ಮತ್ತೊಂದು ಕ್ರಾಂತಿ: ಅನುವಂಶೀಯ ಕಾಯಿಲೆಗಳಿಗೆ ಸಂಪೂರ್ಣ ಬ್ರೇಕ್!

ಐವಿಎಫ್‌ ತಂತ್ರಜ್ಞಾನದಲ್ಲಿಯೇ ಮತ್ತೊಂದು ಕ್ರಾಂತಿಕಾರಿ ಯಶಸ್ವಿ ತಂತ್ರಜ್ಞಾನವನ್ನು ಇಂಗ್ಲೆಂಡನ್‌ಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ.
Last Updated 18 ಜುಲೈ 2025, 7:29 IST
ಐವಿಎಫ್‌ನಲ್ಲಿ ಮತ್ತೊಂದು ಕ್ರಾಂತಿ: ಅನುವಂಶೀಯ ಕಾಯಿಲೆಗಳಿಗೆ ಸಂಪೂರ್ಣ ಬ್ರೇಕ್!

ಟೆಕ್ ಕಂಪನಿ CEO– HR ಕದ್ದುಮುಚ್ಚಿ ಸರಸ: ಕ್ಯಾಮೆರಾ ಎದುರು ಬಹಿರಂಗವಾಗಿ ಫಜೀತಿ!

ಅಸ್ಟ್ರೊನೊಮರ್ ಎಂಬ ಕಂಪನಿಯ ಸಿಇಒ ಆ್ಯಂಡಿ ಬೇರಾನ್ ಹಾಗೂ ಅದೇ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಣಿಯಾದ ಕ್ಟಿಸ್ಟಿನ್ ಕ್ಯಾಬೊಟ್ ಸಂಬಂಧದಲ್ಲಿರುವುದು ಬಹಿರಂಗವಾಗಿದೆ
Last Updated 18 ಜುಲೈ 2025, 3:18 IST
ಟೆಕ್ ಕಂಪನಿ CEO– HR ಕದ್ದುಮುಚ್ಚಿ ಸರಸ: ಕ್ಯಾಮೆರಾ ಎದುರು ಬಹಿರಂಗವಾಗಿ ಫಜೀತಿ!

ಕನ್ನಡ ಅನುವಾದದಲ್ಲಿ ಲೋಪ | ಕಳವಳ ವ್ಯಕ್ತಪಡಿಸಿದ್ದ ಸಿಎಂ, ಕ್ಷಮೆ ಕೋರಿದ ‘ಮೆಟಾ’

ಸ್ವಯಂ ಚಾಲಿತ ಅನುವಾದದ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿ ‘ಎಕ್ಸ್‌’ ಮಾಡಿದ್ದ ಸಿ.ಎಂ
Last Updated 18 ಜುಲೈ 2025, 0:30 IST
ಕನ್ನಡ ಅನುವಾದದಲ್ಲಿ ಲೋಪ | ಕಳವಳ ವ್ಯಕ್ತಪಡಿಸಿದ್ದ ಸಿಎಂ, ಕ್ಷಮೆ ಕೋರಿದ ‘ಮೆಟಾ’

ಗಗನಯಾನಿ ಶುಭಾಂಶು ಶುಕ್ಲಾ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ: ಇಸ್ರೊ

Axiom Space Mission: ‘20 ದಿನಗಳ ಬಾಹ್ಯಾಕಾಶ ಯಾನದ ನಂತರ ಭೂಮಿಗೆ ಮರಳಿರುವ ಭಾರತದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರ ಆರೋಗ್ಯದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಹಾಗೂ ಸ್ಥಿರವಾಗಿದೆ’ ಎಂದು ಇಸ್ರೊ ಗುರುವಾರ ಹೇಳಿದೆ.
Last Updated 17 ಜುಲೈ 2025, 12:02 IST
ಗಗನಯಾನಿ ಶುಭಾಂಶು ಶುಕ್ಲಾ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ: ಇಸ್ರೊ

ಶುಭಾಂಶು ಶುಭಾಗಮನ; ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ‘ಶುಕ್ಲಾ ದೆಸೆ’

International Space Station: ಐಎಸ್‌ಎಸ್‌ ತೆರಳಿದ್ದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಹಾಗೂ ಇತರ ಮೂವರು ಗಗನಯಾನಿಗಳನ್ನು ಹೊತ್ತ ಬಾಹ್ಯಾಕಾಶ ಕೋಶ ‘ಡ್ರ್ಯಾಗನ್‌ ಗ್ರೇಸ್‌’, ಮಂಗಳವಾರ ಮಧ್ಯಾಹ್ನ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯೆಗೊ ಕರಾವಳಿಯಲ್ಲಿ ಬಂದಿಳಿಯಿತು.
Last Updated 16 ಜುಲೈ 2025, 0:30 IST
ಶುಭಾಂಶು ಶುಭಾಗಮನ; ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ‘ಶುಕ್ಲಾ ದೆಸೆ’
ADVERTISEMENT

ಲ್ಯಾಪ್ರೋಸ್ಕೋಪಿ: ಶಸ್ತ್ರಚಿಕಿತ್ಸೆಗೆ ಒದಗಿದ ವರ

Laparoscopy Surgery: ವೈದ್ಯಕೀಯ ಲೋಕದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ರೋಗಿಗಳಿಗೆ ವರದಾನವಾಗಿರುವ ಒಂದು ಶಸ್ತ್ರಚಿಕಿತ್ಸೆ ಎಂದರೆ ಅದು ‘ಲ್ಯಾಪ್ರೋಸ್ಕೋಪಿ’ ಶಸ್ತ್ರಚಿಕಿತ್ಸೆ ಎನ್ನಬಹುದು.
Last Updated 16 ಜುಲೈ 2025, 0:28 IST
ಲ್ಯಾಪ್ರೋಸ್ಕೋಪಿ: ಶಸ್ತ್ರಚಿಕಿತ್ಸೆಗೆ ಒದಗಿದ ವರ

ಎಲೆಕ್ಟ್ರಾನಿಕ್ಸ್‌ಗೂ ಬಂತು ಡಿಎನ್‌ಎ ನಂಟು

DNA Semiconductor Research: ಡಿ.ಎನ್‌.ಎ.ಯಲ್ಲಿ ವಿದ್ಯುತ್‌ ಹರಿವನ್ನು ಕುರಿತು ವಿಜ್ಞಾನಿಗಳು ಸಂಶೋಧನೆಯನ್ನು ನಡೆಸಿದ್ದಾರೆ. ಎಲೆಕ್ಟ್ರಾನಿಕ್ಸ್‌ಗೂ ಡಿ.ಎನ್‌.ಎ.ಗೂ ಒದಗುವ ನಂಟಿನಿಂದ ಪರಿಸರನಾಶಕ್ಕೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು
Last Updated 15 ಜುಲೈ 2025, 23:53 IST
ಎಲೆಕ್ಟ್ರಾನಿಕ್ಸ್‌ಗೂ ಬಂತು ಡಿಎನ್‌ಎ ನಂಟು

Shubhanshu Shukla Return: ನೌಕೆಯಿಂದ ನಗುಮೊಗದಿಂದ ಹೊರಬಂದ ಭಾರತದ ಗಗನಯಾನಿ

SpaceX Mission: ನೌಕೆಯಿಂದ ನಗುಮೊಗದೊಂದಿಗೆ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲ ಅವರು ಆಕ್ಸಿಯಂ-4 ಮಿಷನ್‌ನ ಡ್ರ್ಯಾಗನ್‌ ನೌಕೆಯಿಂದ ಮಂಗಳವಾರ ಸಂಜೆ ಹೊರಬಂದರು.
Last Updated 15 ಜುಲೈ 2025, 12:19 IST
Shubhanshu Shukla Return: ನೌಕೆಯಿಂದ ನಗುಮೊಗದಿಂದ ಹೊರಬಂದ ಭಾರತದ ಗಗನಯಾನಿ
ADVERTISEMENT
ADVERTISEMENT
ADVERTISEMENT