ರಾಜಸ್ಥಾನಿ ರಾಜಮನೆತನದ ಕತೆಯ ಎಳೆ ಇರುವ ’ದ ರಾಯಲ್ಸ್‘ ಮೇ 9ರಂದು ನೆಟ್ಫ್ಲಿಕ್ಸ್ನಲ್ಲಿ ತೆರೆ ಕಂಡಿದೆ. ರಾಜಮಹಲ್ ಇರುವ ರಾಜಮನೆತನಕ್ಕೂ ಹಣಕಾಸಿನ ಸಮಸ್ಯೆಗಳು ಕಾಡದೇ ಇರುವುದಿಲ್ಲ. ರಾಜಮನೆತನದ ರಾಜಕುವರನಿಗೆ ಸ್ವಾವಲಂಬಿ ಯುವತಿಯೊಂದಿಗೆ ಪ್ರೀತಿಯಾಗುತ್ತದೆ.

ಸಾಕ್ಷಿ ತನ್ವರ್ ಮುಖ್ಯ ಪಾತ್ರದಲ್ಲಿರುವ ಈ ವೆಬ್ಸಿರೀಸ್ನಲ್ಲಿ ಸಿಚುವೇನ್ಶಿಪ್ ಮತ್ತು ಪಾರಂಪರಿಕ ಬಾಂಧವ್ಯಗಳ ವಿಸ್ತಾರವನ್ನು ವಿಶ್ಲೇಷಿಸಲಾಗಿದೆ. ತನ್ನ ತಂದೆಯ ಉಯಿಲು ಓದಲು ಬರುವ ಮಗನಿಗೆ ಪಿತ್ರಾರ್ಜಿತವಾಗಿ ಕೇವಲ ಮಹಲ್ ಅಷ್ಟೇ ಅಲ್ಲ, ಸಾಲಗಳೂ ಸಿಗುತ್ತವೆ.

ಪ್ರಿಯಾಂಕಾ ಘೋಷ್, ನೂಪುರ್ ಅಸ್ಥಾನಾ ನಿರ್ದೇಶನದ ಈ ವೆಬ್ ಸಿರೀಸ್ ಮೇ ತಿಂಗಳಲ್ಲಿ ಭಾರತೀಯರ ಗಮನ ಸೆಳೆಯಲಿದೆ ಎಂದು ನೆಟ್ಫ್ಲಿಕ್ಸ್ ಹೇಳುತ್ತಿದೆ. ತೆರೆದೆದೆಯ ಯುವಕ, ಮೂರು ನಾಲ್ಕು ಗುಂಡಿ ಬಿಚ್ಚಿದ ಅಂಗಿ ತೊಟ್ಟ ರಾಜಮನೆತನದ ಕತೆ ವೀಕ್ಷಕರನ್ನು ಹಿಡಿದಿಡಲಿಕ್ಕಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.