ಒಳನೋಟ: ಪೌಷ್ಠಿಕ ಯೋಜನೆಯಡಿ ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ ಪೂರೈಕೆ
ಕಾಳುಗಳು ಮುಗ್ಗುಲು ಹಿಡಿದು ಹುಳು ಬಿದ್ದಿರುತ್ತವೆ, ಬಹುಪಾಲು ಮೊಟ್ಟೆಗಳು ಕೊಳೆತು ಹೋಗಿರುತ್ತವೆ, ಬೆಲ್ಲ ಜಿನುಗುತ್ತಿರುತ್ತದೆ..ಹೀಗೆ ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸರ್ಕಾರ ಪೂರೈಕೆ ಮಾಡುತ್ತಿರುವ ಪೌಷ್ಟಿಕ ಆಹಾರದ ಕಳಪೆ ಗುಣಮಟ್ಟವನ್ನು ತೆರೆದಿಟ್ಟರು ಬಿಳಿಗಿರಿ ರಂಗನಬೆಟ್ಟದ ಸೋಲಿಗ ಮಹಿಳೆ ಮಹದೇವಮ್ಮLast Updated 26 ಅಕ್ಟೋಬರ್ 2025, 6:15 IST