ಭಾನುವಾರ, ಜೂನ್ 26, 2022
26 °C

ನಾನು ಸೆಟ್ಲ್ ಆಗಿದ್ದೇನೆ, ಮದುವೆ ಬಗ್ಗೆ ಏಕೆ ಚಿಂತೆ?: ಕಿಯಾರಾ ಅಡ್ವಾಣಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದುವೆಯಾಗದೆಯೂ ಸೆಟ್ಲ್ ಆಗಬಹುದು ಅಲ್ಲವೇ? ನಾನು ಸೆಟ್ಲ್ ಆಗಿದ್ದೇನೆ, ಕೆಲಸ ಮಾಡುತ್ತಿದ್ದೇನೆ, ಆದಾಯ ಪಡೆಯುತ್ತಿದ್ದೇನೆ, ಖುಷಿಯಾಗಿದ್ದೇನೆ.. ಇನ್ನೇನು ಬೇಕು? ಹೀಗೆಂದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.

ಜುಗ್ ಜುಗ್ಗ್ ಜೀಯೊ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರು ಕೇಳಿದ ‘ಮದುವೆ‘ ಕುರಿತ ಪ್ರಶ್ನೆಗೆ ಕಿಯಾರಾ ಹೀಗೆ ಉತ್ತರಿಸಿದ್ದಾರೆ.

ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ನೀತು ಕಪೂರ್ ಅವರ ತಾರಾಗಣ ಹೊಂದಿರುವ ಜುಗ್ ಜುಗ್ಗ್ ಜೀಯೊ ಚಿತ್ರ, ಶೀಘ್ರದಲ್ಲೇ ತೆರೆಕಾಣಲಿದೆ.

ಕರಣ್ ಜೋಹರ್, ಹಿರೂ ಯಶ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು