ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷರಾಗಿ ಕುಮಾರ್ ಬಂಗಾರಪ್ಪ

ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷರಾಗಿ ಭಾನುವಾರ ಅವಿರೋಧವಾಗಿ ಚುನಾಯಿತರಾದರು.
Last Updated 28 ಡಿಸೆಂಬರ್ 2025, 20:08 IST
ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ 
ಅಧ್ಯಕ್ಷರಾಗಿ ಕುಮಾರ್ ಬಂಗಾರಪ್ಪ

ವಿಶ್ವ ರ್‍ಯಾಪಿಡ್ ಚೆಸ್‌: ಕಾರ್ಲ್‌ಸನ್‌ಗೆ ಆರನೇ ಬಾರಿ ಕಿರೀಟ

ವಿಶ್ವ ರ್‍ಯಾಪಿಡ್ ಚೆಸ್‌: ಅರ್ಜುನ್‌ಗೆ ಮೂರನೇ ಸ್ಥಾನ
Last Updated 28 ಡಿಸೆಂಬರ್ 2025, 18:15 IST
ವಿಶ್ವ ರ್‍ಯಾಪಿಡ್ ಚೆಸ್‌: ಕಾರ್ಲ್‌ಸನ್‌ಗೆ ಆರನೇ ಬಾರಿ ಕಿರೀಟ

ಫಿಡೆ ರೇಟೆಡ್ ಚೆಸ್ ಟೂರ್ನಿ: ಅಗ್ರಸ್ಥಾನದಲ್ಲಿ ಅಜೀಶ್‌, ಇಶಾನ್, ವಿಘ್ನೇಶ್ವರನ್

ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿ: ಐಎಂ ಬಾಲಸುಬ್ರಹ್ಮಣ್ಯಂ ಜೊತೆ ಡ್ರಾ ಸಾಧಿಸಿದ ರವೀಶ್
Last Updated 28 ಡಿಸೆಂಬರ್ 2025, 15:36 IST
ಫಿಡೆ ರೇಟೆಡ್ ಚೆಸ್ ಟೂರ್ನಿ: ಅಗ್ರಸ್ಥಾನದಲ್ಲಿ ಅಜೀಶ್‌, ಇಶಾನ್, ವಿಘ್ನೇಶ್ವರನ್

National Badminton Championships: ಶಿಖಾ– ಅಶ್ವಿನಿ ಜೋಡಿಗೆ ಡಬಲ್ಸ್ ಪ್ರಶಸ್ತಿ

ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್
Last Updated 28 ಡಿಸೆಂಬರ್ 2025, 14:02 IST
National Badminton Championships: ಶಿಖಾ– ಅಶ್ವಿನಿ ಜೋಡಿಗೆ ಡಬಲ್ಸ್ ಪ್ರಶಸ್ತಿ

ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕರ್ನಾಟಕ ತಂಡಗಳು

ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಫೈನಲ್‌ಗೆ ಲಗ್ಗೆ ಇರಿಸಿದ ಪಂಜಾಬ್, ಕೇರಳ
Last Updated 28 ಡಿಸೆಂಬರ್ 2025, 13:53 IST
ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕರ್ನಾಟಕ ತಂಡಗಳು

ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ ಅತುಲ್‌ ಶಿರೋಲೆ ನೇಮಕ

ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಭಾರತೀಯ ಕುಸ್ತಿ ತಂಡಕ್ಕೆ ಮುಖ್ಯ ತರಬೇತುದಾರರಾಗಿ ತಾಲ್ಲೂಕಿನ ಮುಚ್ಚಂಡಿಯ ಅಂತರರಾಷ್ಟ್ರೀಯ ಕುಸ್ತಿಪಟು ಅತುಲ್‌ ಶಿರೋಲೆ ಅವರನ್ನು ನೇಮಿಸಲಾಗಿದೆ.
Last Updated 28 ಡಿಸೆಂಬರ್ 2025, 10:53 IST
ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ  ಅತುಲ್‌ ಶಿರೋಲೆ ನೇಮಕ

ಭಾರತದ ಕಬಡ್ಡಿ ತಂಡದ ಪರವಾಗಿ ಪಂದ್ಯವಾಡಿದ ಪಾಕಿಸ್ತಾನಿ ಆಟಗಾರನ ಮೇಲೆ ನಿರ್ಬಂಧ

GCC Cup Controversy: ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರು ಬಹ್ರೇನ್‌ನಲ್ಲಿ ಜರುಗಿದ ಖಾಸಗಿ ಟೂರ್ನಿಯೊಂದರಲ್ಲಿ ಭಾರತದ ತಂಡದ ಪರ ಆಟವಾಡಿರುವುದು ವಿವಾದಕ್ಕೆ ಕಾರಣವಾಗಿದೆ.
Last Updated 28 ಡಿಸೆಂಬರ್ 2025, 9:55 IST
ಭಾರತದ ಕಬಡ್ಡಿ ತಂಡದ ಪರವಾಗಿ ಪಂದ್ಯವಾಡಿದ ಪಾಕಿಸ್ತಾನಿ ಆಟಗಾರನ ಮೇಲೆ ನಿರ್ಬಂಧ
ADVERTISEMENT

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ: ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ

FIDE Chess Event: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ ಆಯೋಜಿಸಿರುವ ಫಿಡೆ ರೇಟೆಡ್ ಅಖಿಲ ಭಾರತ ಮುಕ್ತ ಚೆಸ್ ಟೂರ್ನಿಯ ಆರಂಭದಲ್ಲಿ ಭಾಸ್ಕರ ಮಲ್ಯರನ್ನು ಸ್ಮರಿಸಲಾಯಿತು.
Last Updated 28 ಡಿಸೆಂಬರ್ 2025, 5:37 IST
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ: ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ

ರಾಷ್ಟ್ರೀಯ ನೆಟ್‌ಬಾಲ್‌: ಕ್ವಾರ್ಟರ್‌ಗೆ ಪಂಜಾಬ್‌, ಕರ್ನಾಟಕ ತಂಡಗಳ ಪಾರಮ್ಯ

Netball Tournament: ಮಂಗಳೂರಿನ ಪಿಲಿಕುಳದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಪಂಜಾಬ್, ಛತ್ತೀಸ್‌ಗಢ, ಬಿಹಾರ ಮತ್ತು ಕರ್ನಾಟಕ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿ ಮೇರೆಯಾಟ ತೋರಿವೆ.
Last Updated 27 ಡಿಸೆಂಬರ್ 2025, 22:34 IST
ರಾಷ್ಟ್ರೀಯ ನೆಟ್‌ಬಾಲ್‌: ಕ್ವಾರ್ಟರ್‌ಗೆ ಪಂಜಾಬ್‌, ಕರ್ನಾಟಕ ತಂಡಗಳ ಪಾರಮ್ಯ

ಹೈದರಾಬಾದಿನಲ್ಲಿ ದಕ್ಷಿಣ ವಲಯ ಈಜು: ಕರ್ನಾಟಕದ ರೇಣುಕಾಚಾರ್ಯ,ಅದಿತಿಗೆ ಚಿನ್ನ

Swimming Championship: ಹೈದರಾಬಾದಿನ ಗಚ್ಚಿಬೌಲಿಯಲ್ಲಿ ನಡೆದ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ರೇಣುಕಾಚಾರ್ಯ ಮತ್ತು ಅದಿತಿ ವಿನಾಯಕ ರೆಲೆಕರ್ ಅವರು ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Last Updated 27 ಡಿಸೆಂಬರ್ 2025, 22:31 IST
ಹೈದರಾಬಾದಿನಲ್ಲಿ ದಕ್ಷಿಣ ವಲಯ ಈಜು: ಕರ್ನಾಟಕದ ರೇಣುಕಾಚಾರ್ಯ,ಅದಿತಿಗೆ ಚಿನ್ನ
ADVERTISEMENT
ADVERTISEMENT
ADVERTISEMENT