ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KBC-13: ಕ್ರಿಕೆಟ್‌ ದಿಗ್ಗಜರಾದ ಗಂಗೂಲಿ, ಸೆಹ್ವಾಗ್‌ ಗೆದ್ದದೆಷ್ಟು?

Last Updated 5 ಸೆಪ್ಟೆಂಬರ್ 2021, 11:21 IST
ಅಕ್ಷರ ಗಾತ್ರ

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯ (ಕೆಬಿಸಿ) 13 ನೇ ಆವೃತ್ತಿಯಲ್ಲಿ 'ಶಾಂದರ್ ಶುಕ್ರವಾರ' ದ ಮೊದಲ ಸೆಲೆಬ್ರಿಟಿ ಅತಿಥಿಗಳಾಗಿ ಕ್ರಿಕೆಟ್‌ ದಿಗ್ಗಜರಾದ ಸೆಹ್ವಾಗ್ ಮತ್ತು ಗಂಗೂಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಪ್ರೋಮೊವನ್ನು ಒಂದು ವಾರದ ಮೊದಲೇ ಬಿಡುಗಡೆ ಮಾಡುವ ಮೂಲಕ ಬಾರೀ ಕುತೂಹಲ ಮೂಡಿಸಲಾಗಿತ್ತು.ಅಮಿತಾಭ್‌ ಬಚ್ಚನ್ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಅತಿ ಹೆಚ್ಚು ವೀಕ್ಷಣೆ ಪಡೆದಿದೆ.

ಅಮಿತಾಬ್‌ ಅವರು ಕೇಳಿದ ಹಲವು ಪ್ರಶ್ನೆಗಳಿಗೆಸೆಹ್ವಾಗ್ ಮತ್ತು ಗಂಗೂಲಿ ಸರಿಯಾದ ಉತ್ತರಗಳನ್ನು ಕೊಟ್ಟು ಇಬ್ಬರೂ ತಲಾ ₹25ಲಕ್ಷಗಳನ್ನು ಗೆದ್ದರು. ಆ ಹಣವನ್ನು ಚಾರಿಟಿ ಟ್ರಸ್ಟ್‌ಗೆ ನೀಡಿದರು.

ಹಾಟ್ ಸೀಟಿನಲ್ಲಿ ಕುಳಿತಿದ್ದ ಸೆಹ್ವಾಗ್ ಮತ್ತು ಗಂಗೂಲಿ ತಮ್ಮ ಜೀವನದಲ್ಲಿನ ನಡೆದ ಅನೇಕ ಸಂತಸದ ಕ್ಷಣಗಳನ್ನು ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT