ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

virendra sehwag

ADVERTISEMENT

ಅಶಿಸ್ತು ತೋರಿದ್ದ ವಾರ್ನರ್‌ ಅವರನ್ನು ತಂಡದಿಂದ ಹೊರಗಟ್ಟಲಾಗಿತ್ತು: ಸೆಹ್ವಾಗ್

ಐಪಿಎಲ್‌‌ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದಾಗ ಅಶಿಸ್ತಿನ ವರ್ತನೆಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಹೊರಗಟ್ಟಲಾಗಿತ್ತು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
Last Updated 7 ಮೇ 2022, 10:35 IST
ಅಶಿಸ್ತು ತೋರಿದ್ದ ವಾರ್ನರ್‌ ಅವರನ್ನು ತಂಡದಿಂದ ಹೊರಗಟ್ಟಲಾಗಿತ್ತು: ಸೆಹ್ವಾಗ್

KBC-13: ಕ್ರಿಕೆಟ್‌ ದಿಗ್ಗಜರಾದ ಗಂಗೂಲಿ, ಸೆಹ್ವಾಗ್‌ ಗೆದ್ದದೆಷ್ಟು?

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯ (ಕೆಬಿಸಿ) 13 ನೇ ಆವೃತ್ತಿಯಲ್ಲಿ 'ಶಾಂದರ್ ಶುಕ್ರವಾರ' ದ ಮೊದಲ ಸೆಲೆಬ್ರಿಟಿ ಅತಿಥಿಗಳಾಗಿ ಕ್ರಿಕೆಟ್‌ ದಿಗ್ಗಜರಾದ ಸೆಹ್ವಾಗ್ ಮತ್ತು ಗಂಗೂಲಿ ಭಾಗವಹಿಸಿದ್ದರು.
Last Updated 5 ಸೆಪ್ಟೆಂಬರ್ 2021, 11:21 IST
KBC-13: ಕ್ರಿಕೆಟ್‌ ದಿಗ್ಗಜರಾದ ಗಂಗೂಲಿ, ಸೆಹ್ವಾಗ್‌ ಗೆದ್ದದೆಷ್ಟು?

‘ರೋಹಿತ್–ಬೌಲ್ಟ್ ಮುಖಾಮುಖಿಗೆ ಕಾತರ’–ಸೆಹ್ವಾಗ್

ನವದೆಹಲಿ: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.
Last Updated 12 ಜೂನ್ 2021, 19:59 IST
‘ರೋಹಿತ್–ಬೌಲ್ಟ್ ಮುಖಾಮುಖಿಗೆ ಕಾತರ’–ಸೆಹ್ವಾಗ್

ಕ್ರಿಕೆಟ್ ತರಬೇತಿ, ಮಾಹಿತಿಗೆ ಆ್ಯಪ್ ಆರಂಭಿಸಿದ ವೀರೇಂದ್ರ ಸೆಹ್ವಾಗ್

ಸೆಹ್ವಾಗ್ ಕನಸಿನ ಕ್ರಿಕ್‌ಉರು ಆ್ಯಪ್ ಲೋಕಾರ್ಪಣೆ
Last Updated 9 ಜೂನ್ 2021, 15:48 IST
ಕ್ರಿಕೆಟ್ ತರಬೇತಿ, ಮಾಹಿತಿಗೆ ಆ್ಯಪ್ ಆರಂಭಿಸಿದ ವೀರೇಂದ್ರ ಸೆಹ್ವಾಗ್

ಐಪಿಎಲ್ ಲೋಗೊ ಎಬಿ ಡಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ: ಸೆಹ್ವಾಗ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಲೋಗೊವನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 10 ಏಪ್ರಿಲ್ 2021, 10:23 IST
ಐಪಿಎಲ್ ಲೋಗೊ ಎಬಿ ಡಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ: ಸೆಹ್ವಾಗ್

ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ವಿದಾಯ

ಎಲ್ಲ ಮಾದರಿಗಳಿಗೂ ನಿವೃತ್ತಿ ಘೋಷಿಸಿದ ಗುಜರಾತ್ ಆಟಗಾರ
Last Updated 10 ಡಿಸೆಂಬರ್ 2020, 4:29 IST
ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ವಿದಾಯ

ವಿರಾಟ್ ಆರ್‌ಸಿಬಿ ನಾಯಕತ್ವ ಬಿಡಬೇಕಿಲ್ಲ: ಸೆಹ್ವಾಗ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಹೊಣೆ ಹೊತ್ತು ವಿರಾಟ್ ಕೊಹ್ಲಿ ನಾಯಕತ್ವ ಬಿಡಬೇಕಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
Last Updated 8 ನವೆಂಬರ್ 2020, 19:38 IST
ವಿರಾಟ್ ಆರ್‌ಸಿಬಿ ನಾಯಕತ್ವ ಬಿಡಬೇಕಿಲ್ಲ: ಸೆಹ್ವಾಗ್
ADVERTISEMENT

ಚೆನ್ನೈ ತಂಡದಲ್ಲಿರುವುದೆಂದರೆ ಸರ್ಕಾರಿ ನೌಕರಿ: ಸೆಹ್ವಾಗ್ ವ್ಯಂಗ್ಯ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮದು ’ಸರ್ಕಾರಿ ನೌಕರಿ’ ಅಂದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವ್ಯಂಗ್ಯ ಮಾಡಿದ್ದಾರೆ.
Last Updated 9 ಅಕ್ಟೋಬರ್ 2020, 16:17 IST
ಚೆನ್ನೈ ತಂಡದಲ್ಲಿರುವುದೆಂದರೆ ಸರ್ಕಾರಿ ನೌಕರಿ: ಸೆಹ್ವಾಗ್ ವ್ಯಂಗ್ಯ

ಟ್ರಂಪ್‌ಗೆ ‘ಬಾಬಾ ಸೆಹ್ವಾಗ್’ ಆಶೀರ್ವಾದ; ಕಾಲೆಳೆದ ನೆಟ್ಟಿಗರು

ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಬೇಗನೇ ಗುಣಮುಖರಾಗಲಿ ಎಂದು ಬಯಸಿ ಸೆಹ್ವಾಗ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
Last Updated 5 ಅಕ್ಟೋಬರ್ 2020, 16:49 IST
ಟ್ರಂಪ್‌ಗೆ ‘ಬಾಬಾ ಸೆಹ್ವಾಗ್’ ಆಶೀರ್ವಾದ; ಕಾಲೆಳೆದ ನೆಟ್ಟಿಗರು

IPL 2020| ಗ್ಲೂಕೋಸ್‌ ತೆಗೆದುಕೊಳ್ಳಿ: ಸಿಎಸ್‌ಕೆ ಆಟಗಾರರಿಗೆ ಸೆಹ್ವಾಗ್‌ ಸಲಹೆ!

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನ ಬ್ಯಾಟ್ಸ್‌ಮನ್‌ಗಳು ತೋರಿಸುತ್ತಿರುವ ಕಳಪೆ ಪ್ರದರ್ಶನವನ್ನು ಗೇಲಿ ಮಾಡಿರುವ ಭಾರತದ ಮಾಜಿ ಕ್ರಿಕೆಟರ್‌ ವೀರೇಂದ್ರ ಸೆಹ್ವಾಗ್, ಪಂದ್ಯಕ್ಕೂ ಮೊದಲು ಗ್ಲೂಕೋಸ್‌ ತೆಗೆದುಕೊಂಡು ಬರುವಂತೆ ಧೋನಿ ನೇತೃತ್ವದ ತಂಡಕ್ಕೆ ಸಲಹೆ ನೀಡಿದ್ದಾರೆ.
Last Updated 26 ಸೆಪ್ಟೆಂಬರ್ 2020, 7:01 IST
IPL 2020| ಗ್ಲೂಕೋಸ್‌ ತೆಗೆದುಕೊಳ್ಳಿ: ಸಿಎಸ್‌ಕೆ ಆಟಗಾರರಿಗೆ ಸೆಹ್ವಾಗ್‌ ಸಲಹೆ!
ADVERTISEMENT
ADVERTISEMENT
ADVERTISEMENT