ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ: ಸಂಭ್ರಮದ ತನಾರತಿ ಉತ್ಸವ

ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಗುರುವಾರ ತನಾರತಿ ಉತ್ಸವವು ಸಹಸ್ರಾರು ಭಕ್ತರ ಮಧ್ಯೆ ಭಕ್ತಿ ಭಾವದಿಂದ ನೆರವೇರಿತು.
Last Updated 10 ಮೇ 2024, 6:01 IST
ಕಲಬುರಗಿ: ಸಂಭ್ರಮದ ತನಾರತಿ ಉತ್ಸವ

ಬಸವದ್ರೋಹಿಗಳ ಗುರುತಿಸುವ ಕೆಲಸ ಆಗಲಿ: ಅರುಣ ಜೋಳದಕೂಡ್ಲಿಗಿ

‘ವಿಶ್ವಗುರು ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಬಸವ ದ್ರೋಹಿಗಳು, ವಚನ ಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುವ ದ್ರೋಹಿಗಳು ಯಾರು ಎಂಬುದನ್ನು ಪತ್ತೆ ಹಚ್ಚುವ ಕೆಲಸ ಆಗಬೇಕಿದೆ’ ಎಂದು ಸಾಹಿತಿ, ಸಹಾಯಕ ಪ್ರಾಧ್ಯಾಪಕ ಪ್ರೊ.ಅರುಣ ಜೋಳದಕೂಡ್ಲಿಗಿ ಪ್ರತಿಪಾದಿಸಿದರು.
Last Updated 10 ಮೇ 2024, 6:00 IST
ಬಸವದ್ರೋಹಿಗಳ ಗುರುತಿಸುವ ಕೆಲಸ ಆಗಲಿ: ಅರುಣ ಜೋಳದಕೂಡ್ಲಿಗಿ

ಇಂದಿಗೂ ಅಳಿಯದ ಜಾತಿ ಪದ್ಧತಿ, ಮೂಢನಂಬಿಕೆ: ಮರಿಯಪ್ಪ ಹಳ್ಳಿ

‘12ನೇ ಶತಮಾನದ ಬಸವಾದಿ ಶರಣರು ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿ 900 ವರ್ಷಗಳು ಗತಿಸಿದರೂ ಸಮಾಜದಲ್ಲಿ ಇಂದಿಗೂ ಜಾತಿ ಪದ್ಧತಿ, ಮೂಢನಂಬಿಕೆ ತಾಂಡವವಾಡುತ್ತಿದೆ’ ಎಂದು ಹಿರಿಯ ಜನಪರ ಹೋರಾಟಗಾರ ಮರಿಯಪ್ಪ ಹಳ್ಳಿ ಕಳವಳ ವ್ಯಕ್ತಪಡಿಸಿದರು.
Last Updated 10 ಮೇ 2024, 5:41 IST
ಇಂದಿಗೂ ಅಳಿಯದ ಜಾತಿ ಪದ್ಧತಿ, ಮೂಢನಂಬಿಕೆ: ಮರಿಯಪ್ಪ ಹಳ್ಳಿ

ಶರಣರು–ಸಂತರ ಸಂಘದಿಂದ ಜೀವನ ಪಾವನ: ಗುರುಬಸವ ಶಿವಾಚಾರ್ಯರು

ಅಫಜಲಪುರ ತಾಲೂಕಿನ ಅತನೂರ ಗ್ರಾಮದ ನಂದಿ ಬಸವೇಶ್ವರ ಜಾತ್ರ ಮಹೋತ್ಸವ ನಿಮಿತ್ಯ ನಡೆದ ಧಾರ್ಮಿಕ ಸಭೆಯನ್ನು ಅಭಿನವ ಗುರುಬಸವ ಶಿವಾಚರ್ಯರು ಉದ್ಘಾಟಿಸಿದರು. ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಶಾಂತಲಿಂಗೇಶ್ವರ...
Last Updated 10 ಮೇ 2024, 5:40 IST
ಶರಣರು–ಸಂತರ ಸಂಘದಿಂದ ಜೀವನ ಪಾವನ: ಗುರುಬಸವ ಶಿವಾಚಾರ್ಯರು

ಶಹಾಬಾದ್ | ತಂಪೆರದ ಮಳೆ: ರೈತರ ಮೊಗದಲ್ಲಿ ಹರ್ಷ

ಬಿಸಿಲು ಮತ್ತು ಬಿಸಿಗಾಳಿಯಿಂದ ತತ್ತರಿಸಿದ್ದ ಜನರಿಗೆ ಬುಧವಾರ ರಾತ್ರಿ ಸುರಿದ ಮಳೆ ತಂಪೆರೆಯಿತು.
Last Updated 10 ಮೇ 2024, 5:39 IST
ಶಹಾಬಾದ್ | ತಂಪೆರದ ಮಳೆ: ರೈತರ ಮೊಗದಲ್ಲಿ ಹರ್ಷ

ಐನೋಳ್ಳಿ ಬಸವಣ್ಣ ದೇವರ ರಥೋತ್ಸವ

ಚಿಂಚೋಳಿ ತಾಲ್ಲೂಕಿನ ಐನೋಳ್ಳಿ ಗ್ರಾಮದ ಬಸವಣ್ಣ ದೇವರ 284ನೇ ರಥೋತ್ಸವ ಗುರುವಾರ ಸಂಜೆ ತೇರು ಮೈದಾನಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿತು. ಗ್ರಾಮದಲ್ಲಿ‌ ಪಲ್ಲಕ್ಕಿ ಉತ್ಸವ ನಡೆಸಿದ ಭಕ್ತರು ಬುಧವಾರ ಅಗ್ನಿ ಪೂಜೆ ನಡೆಸಿದರು.
Last Updated 10 ಮೇ 2024, 5:38 IST
ಐನೋಳ್ಳಿ ಬಸವಣ್ಣ ದೇವರ ರಥೋತ್ಸವ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕ್ಷೇತ್ರದ ಚುನಾವಣಾಧಿಕಾರಿಯಾದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಗುರುವಾರ ಅಧಿಸೂಚನೆ ಪ್ರಕಟಿಸಿದರು.
Last Updated 10 ಮೇ 2024, 5:37 IST
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆ
ADVERTISEMENT

SSLC Results | ಕಲ್ಯಾಣ ಕರ್ನಾಟಕ: ಸೊನ್ನೆ ಸುತ್ತಿದ 44 ಶಾಲೆಗಳು

ಕಲಬುರಗಿ ಜಿಲ್ಲೆಯ 18 ಶಾಲೆಗಳಲ್ಲಿ ಒಬ್ಬರೂ ತೇರ್ಗಡೆಯಾಗಿಲ್ಲ
Last Updated 10 ಮೇ 2024, 0:10 IST
SSLC Results | ಕಲ್ಯಾಣ ಕರ್ನಾಟಕ: ಸೊನ್ನೆ ಸುತ್ತಿದ 44 ಶಾಲೆಗಳು

ವಾಡಿ: ಪಶ್ಚಿಮ ಬಂಗಾಳ ಮೂಲದ ವೈದ್ಯನ ಮೇಲೆ ಹಲ್ಲೆ ನಡೆಸಿ ಹಣ ಕಳ್ಳತನ

ಖಾಸಗಿ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿ, ಹಣ ದೋಚಿದ ಘಟನೆ ರಾವೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Last Updated 9 ಮೇ 2024, 15:28 IST
ವಾಡಿ: ಪಶ್ಚಿಮ ಬಂಗಾಳ ಮೂಲದ ವೈದ್ಯನ ಮೇಲೆ ಹಲ್ಲೆ ನಡೆಸಿ ಹಣ ಕಳ್ಳತನ

‘ಸಂವಿಧಾನ ಜಗತ್ತಿಗೆ ಪರಿಚಯಿಸಿದ ಯುಗ 12ನೇ ಶತಮಾನ’

12ನೇ ಶತಮಾನವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಜಗತ್ತಿಗೆ ಪರಿಚಯಿಸಿದ ಅಪರೂಪದ ಶತಮಾನವಾಗಿದೆ ಎಂದು ಅರ್ಥಶಾಸ್ತ್ರದ ಉಪನ್ಯಾಸಕಿ ಪ್ರೊ. ನೀಲಮ್ಮ ಪಾಟೀಲ ಹೆಬ್ಬಾಳ ಹೇಳಿದರು.
Last Updated 9 ಮೇ 2024, 8:04 IST
‘ಸಂವಿಧಾನ ಜಗತ್ತಿಗೆ ಪರಿಚಯಿಸಿದ ಯುಗ 12ನೇ ಶತಮಾನ’
ADVERTISEMENT