ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಮುಂಜಾನೆ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ನಗರದ ಕೆಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ 302ರಷ್ಟಿದ್ದ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ), ಶುಕ್ರವಾರ 374ಕ್ಕೆ ಏರಿದೆ. ಭೂ ವಿಜ್ಞಾನ ಸಚಿವಾಲಯದ, ಗಾಳಿ ಗುಣಮಟ್ಟ ಉಸ್ತುವಾರಿ ವ್ಯವಸ್ಥೆಯ, ಗಾಳಿ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ (ಎಸ್ಎಎಫ್ಎಆರ್) ಪ್ರಕಾರ ದೆಹಲಿ ಎಕ್ಯೂಐ ಸೂಚ್ಯಂಕದಲ್ಲಿ ಕಳಪೆ ವಿಭಾಗದಲ್ಲಿದೆ.

ಎಕ್ಯುಐ ಮಾನಿಟರ್ ಮೊಬೈಲ್ ಅಪ್ಲಿಕೇಷನ್ ಸಮೀರ್ (ಎಸ್ಎಎಂಇಇಆರ್) ಪ್ರಕಾರ,ದೆಹಲಿಯಲ್ಲಿರುವ 10 ವಾಯು ಗುಣಮಟ್ಟ ಉಸ್ತುವಾರಿ ಕೇಂದ್ರಗಳಲ್ಲೂ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.