ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನ ಬಳಿ ‘ಕಾವೇರಿ ಆರತಿ’ ನಡೆಯುವ ಸ್ಥಳದ ನೀಲನಕ್ಷೆ
ಜನವರಿಯಿಂದ ಜೂನ್‌ವರೆಗೆ ಡ್ಯಾಂನಲ್ಲಿ ನೀರು ಕಡಿಮೆಯಾಗಿ ಕೃಷಿ ಮತ್ತು ಕುಡಿಯುವುದಕ್ಕೆ ನೀರಿನ ತತ್ವಾರವಾಗುತ್ತದೆ. ಆಗ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಎಲ್ಲಿಂದ ನೀರು ತರುತ್ತಾರೆ?
– ಕೆ.ಬೋರಯ್ಯ ರೈತ ಮುಖಂಡ
ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಗೆ ಉನ್ನತೀಕರಿಸುವ ಯೋಜನೆ ಇದಾಗಿದ್ದು ಡ್ಯಾಂ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ
– ರಘುರಾಮ್ ಅಧೀಕ್ಷಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ
ಜಗತ್ತಿನಲ್ಲಿ ಎಲ್ಲಿಯೂ ಡ್ಯಾಂ ಪಕ್ಕ ಅಮ್ಯೂಸ್‌ಮೆಂಟ್ ಪಾರ್ಕ್ ಸ್ಥಾಪಿಸಿರುವ ಉದಾಹರಣೆಯಿಲ್ಲ. ಅಣೆಕಟ್ಟೆ ಪಕ್ಕ ನಿರ್ಮಾಣ ಕಾಮಗಾರಿ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಡ್ಯಾಂನಿಂದ 20 ಕಿ.ಮೀ.ದೂರದಲ್ಲಿ ಈ ಯೋಜನೆ ಕೈಗೊಳ್ಳುವುದು ಸೂಕ್ತ